Nojoto: Largest Storytelling Platform

ಬೆಳಗಾವಿಯ ಬೆಳ್ಳಿ ಬಾನಲಿ ಅನವರತ ದನಿವರಿಯದೆ ಹಾರಾಟ ನೆಡೆಸಿ

ಬೆಳಗಾವಿಯ ಬೆಳ್ಳಿ ಬಾನಲಿ ಅನವರತ ದನಿವರಿಯದೆ ಹಾರಾಟ ನೆಡೆಸಿ,ಮನದ ಭಾವಗಳನ್ನೆಲ್ಲ ಕೂಡಿಟ್ಟು ಕಾವ್ಯ ಕಟ್ಟುವ ಕಲೆಗಾರ,ಶಿಕ್ಷಕ ವೃತ್ತಿಯ ಮೋಡಿಗಾರ,ಬದುಕ ಕಟ್ಟಿ ಕೊಡುವ ಚಲಗಾರ ಕೊಪ್ಪದ ಸರ್(ಪುಟ್ಟು) ಅವರು ಸದ್ಯ ೧೪೩ ಬರಹಗಳ ಒಡೆಯರು.ಒಂದಕ್ಕಿಂತ ಒಂದು ಭಿನ್ನ ಬರಹಗಳು, ಹೀಗೆ ಬರೆಯುತಿರಿ ಸರ್ ಕನ್ನಡಮ್ಮನ ಹೆಮ್ಮೆಯ ಹೊಂಗಿರಣವಾಗಿ ಅನವರತ ಬೆಳಗುತಿರಿ,ತಮಗೆ ಹೃತ್ಪೂರ್ವಕ ಅಭಿನಂದನೆಗಳು.
🙏🚀🌈🌧⭐🌞🌀🔥⚡🌪🌹🐝🙏 Dedicating a #testimonial to Puttu Puttu #ಲಕುಮಿಕಂದ