Nojoto: Largest Storytelling Platform

ನಮ್ಗ್ಯಾಕ ಬೇಕು --೩ ಅವನೊಬ್ಬ ಬಡವ, ಪಕ್ಕದ ಮನೆಯವ ಆಗರ್ಭ ಸ

ನಮ್ಗ್ಯಾಕ ಬೇಕು --೩
ಅವನೊಬ್ಬ ಬಡವ, ಪಕ್ಕದ ಮನೆಯವ ಆಗರ್ಭ ಸಿರಿವಂತ, ಬಡವನದು ಹೊಟ್ಟೆಪಾಡಿನ ಬದುಕು, ಸಿರಿವಂತನದು ಹೊಟ್ಟೆ ತುಂಬಿದ ಜೀವನ. ಅವರ ಬದುಕ ಸಂತೆ ಅವರೊಟ್ಟಿಗೆ. ಅಲ್ಲವೇ.... #ಬದುಕು 
#ಸಂತೆ 
#ಬಡವ 
#ಶ್ರೀಮಂತ 
#ನಮಗ್ಯಾಕೆ 
#krantadarshi kanti