Nojoto: Largest Storytelling Platform

ಕಳೆದೋದ ನಿನ್ನೆಗಳಲ್ಲಿಯೆ ನೀನಿಂದು ಬದುಕುತ್ತಿದ್ದರೆ, ಇವ

ಕಳೆದೋದ ನಿನ್ನೆಗಳಲ್ಲಿಯೆ 
ನೀನಿಂದು ಬದುಕುತ್ತಿದ್ದರೆ, 
ಇವತ್ತೆನ್ನುವುದು ನಿನ್ಗಾಗಿ
ಯಾವತ್ತು ಬರುವುದಿಲ್ಲ...🖊️

©Manassumeena
  #kannadapoems