Nojoto: Largest Storytelling Platform

ಹ್ಯಾಪಿ ಹುಟ್ದಬ್ಬ ಡಿಯರ್ sweet soul 😘💓🤩 ಅದೇನೋ ಹೇಳತ

ಹ್ಯಾಪಿ ಹುಟ್ದಬ್ಬ ಡಿಯರ್ sweet soul 😘💓🤩
ಅದೇನೋ ಹೇಳತೀರದ ಖುಷಿ ನೀನಂದ್ರೆ... 🙈
ನೀನಂದ್ರೆ... 👉 ದುಂbee 🐝❤️ ಅನ್ನೋದಕ್ಕಿಂತ
ತಪ್ಪದೇ ಅಡಿಬರಹ ನೋಡ್ಬಿಡಿ 😉👇 ಮೊದ್ಲಿಗೆ wish you a many many more such happie returns of the day my everloved ಮುದ್ದೂಸ್ ದುಂbee 🐝 😘❤️💐 stay safe stay home stay ಖುಷ್ ever sweet heart.. 🤩💕

🐝🐝

ಅದ್ಹೇಗ್ ಹೇಗೋ ಹುಟ್ಟಿದ ಬಂಧ ನಮ್ಮದು ಸಂಜೆಯ ಕಂಪ ಸೂಸಲು ದುಂಬಿಯ ಹಿಂಡು ಅರಸಿ ಬಂದಂತೆ...
ಗೊತ್ತಿಲ್ಲ ಅದ್ಹೇಗೆ ಮನದಲ್ಲಿ ಖಾಯಂ ಜೇನಿನಗೂಡು ಕಟ್ಟಿ ಮುದ್ಮುದ್ದಾಗಿ ಬೀಡುಬಿಟ್ಟ everloved ಬೀ ಬೇಬಿ ನಿನ್ ಬಗ್ಗೆ ಹೇಳೋಕೆ ಪದಗಳೇ ಬರ್ತಿಲ್ಲ ಯಾಕಂದ್ರೆ ಹೇಳೋ ಅಷ್ಟು ಮಾತನ್ನು comment_ಗಳಲ್ಲಿ ಅಚ್ಚಾಗಿಸಿದ್ದೆ ಹೆಚ್ಚು ನಾವ್ಗಳು ಮೋನಿಕ ರುದ್ರ ದುಂbee 🐝 ಒಂತರ ಹಿತವಾದ flashback_ನ ದಿನಗಳು.... 💓😘