Nojoto: Largest Storytelling Platform

ಬಾಳಹಾದಿಯಲಿ ತಾ ಮಾಡುವ ಅಸಡ್ಡೆಯ ಮೂರ್ಖತನವ ನೆನೆದುಕೊ, ಗಮನ

ಬಾಳಹಾದಿಯಲಿ ತಾ ಮಾಡುವ
ಅಸಡ್ಡೆಯ ಮೂರ್ಖತನವ
ನೆನೆದುಕೊ, ಗಮನವಿಟ್ಟು ನಡೆಯುವ
ಸರಳತನದ ಹಾದಿಯಲಿ ಸಾಗುವ
ಈ ಸಣ್ಣ ಕಿವಿಮಾತ ತಿಳಿಯುವ
ಮಾಡು ನೀ ಪ್ರಯತ್ನವ #Suh #yqjogi #yqbaba #yqjogikannada #yqkannadaquote #yqtales #yqlove
ಬಾಳಹಾದಿಯಲಿ ತಾ ಮಾಡುವ
ಅಸಡ್ಡೆಯ ಮೂರ್ಖತನವ
ನೆನೆದುಕೊ, ಗಮನವಿಟ್ಟು ನಡೆಯುವ
ಸರಳತನದ ಹಾದಿಯಲಿ ಸಾಗುವ
ಈ ಸಣ್ಣ ಕಿವಿಮಾತ ತಿಳಿಯುವ
ಮಾಡು ನೀ ಪ್ರಯತ್ನವ #Suh #yqjogi #yqbaba #yqjogikannada #yqkannadaquote #yqtales #yqlove
suh1182121654722

Suh

New Creator