White ತವರು ಮನೆ ಬಿಟ್ಟು ಹೊಸ ತವರು ಮನೆ ಕಟ್ಟಿದವಳು ಪ್ರತಿ ಕೆಲಸಕ್ಕೆ ಸ್ಪೂರ್ತಿಯಾದವಳು ಧೈರ್ಯ ಸಾಹಸಕ್ಕೆ ಕನ್ನಡಿ ಯಾದವಳು ನನ್ನನ್ನು ಅಂಗೈಯಲ್ಲಿ ಹಿಡಿದು ಆಸರೆಯಾದವಳು ಎಷ್ಟು ಬಣ್ಣಿಸಿದರು ಪದಕ್ಕೆ ಸಿಗದವಳು ಅವಳೇ ನನ್ನ ತಾಯಿ ©Karthika #love_shayari amma