Nojoto: Largest Storytelling Platform
karthika6005
  • 7Stories
  • 13Followers
  • 68Love
    0Views

Karthika

  • Popular
  • Latest
  • Video
57ea1ead12b99c687963ac33b957f210

Karthika

White ಗಾಢ ಮೌನ ಆವರಿಸಿದರೆ ಕರಾಳ ಕಾರಿರುಳ ಕತ್ತಲೆಗೆ ಹೆದರುತ್ತೇನೆ ಬಹಳ ಮೌನವನು ಸೀಳಿ ಬರುವ ಆ ಆಕ್ರಂದದ ಕೂಗು ಭಯಂಕರ ಸ್ಫೋಟದ ಶಬ್ದ ಮೈ ಮನಗಳ ಸುಳಿಯಲ್ಲಿ ನಡುಕ ಹುಟ್ಟಿಸುತ್ತದೆ. ಮಧ್ಯ ರಾತ್ರಿಯ ಕರಾಳ...

©Karthika #love_shayar
57ea1ead12b99c687963ac33b957f210

Karthika

White ಅರಸಿ ತೀರದೊಲಾಸೆ ಕೆರಳೆ ನಾ ನಿಂತಿರುವೆ ಮಲೆದೇಗುಲದ ಹೊರಗೆ ತುಂಬನೇ ಬಯಸಿ ಅರಿವರಿತು ತೀರದಿಹ ಸೊಗಪಟ್ಟು, ತೀರದಿಹ ಅಳಲ ತಾಳುತ ತೀರದರಕೆಯನೆ ಮೆರಸಿ “ಅಣು ಬೃಹತ್ತುಗಳಲ್ಲಿ ಕುಗ್ಗಿ ಹಿಗ್ಗದ ತುಂಬೆ ಸೃಷ್ಟಿಯೆಷ್ಟುಂಡರೂ ತೀರದಿಹ ಸೊದೆಯೇ"...
Read More

©Karthika #GoodNigh
57ea1ead12b99c687963ac33b957f210

Karthika

White ತವರು ಮನೆ ಬಿಟ್ಟು ಹೊಸ ತವರು ಮನೆ ಕಟ್ಟಿದವಳು 

ಪ್ರತಿ ಕೆಲಸಕ್ಕೆ ಸ್ಪೂರ್ತಿಯಾದವಳು 

ಧೈರ್ಯ ಸಾಹಸಕ್ಕೆ ಕನ್ನಡಿ ಯಾದವಳು

ನನ್ನನ್ನು ಅಂಗೈಯಲ್ಲಿ ಹಿಡಿದು ಆಸರೆಯಾದವಳು

ಎಷ್ಟು ಬಣ್ಣಿಸಿದರು ಪದಕ್ಕೆ ಸಿಗದವಳು 

ಅವಳೇ ನನ್ನ ತಾಯಿ

©Karthika #love_shayari amma
57ea1ead12b99c687963ac33b957f210

Karthika

White smile is style

©Karthika #Sad_Status style
57ea1ead12b99c687963ac33b957f210

Karthika

57ea1ead12b99c687963ac33b957f210

Karthika

White ಅನಿಸುತ್ತಿದೆ ಯಾಕೋ ಇಂದು ನೀನೇನೆ ನನ್ನವಳೆಂದು,
ಮಾಯದ ಲೋಕದಿಂದ ನನಗಾಗಿ ಬಂದವಳೆಂದು

 Love Quotes In Kannada

©Karthika #Sad_Status love
57ea1ead12b99c687963ac33b957f210

Karthika

White ಹಸಿರು ಸೀರೆಯ ಒಡತಿ ಪ್ರೇಮ ಕಾವ್ಯದ ಕನ್ಯೆ ಮನವು ಜಾರುವ ನೆಪವು ಬೇರೆ ಬೇಕೇ

©Karthika #Thinking love

Follow us on social media:

For Best Experience, Download Nojoto

Home
Explore
Events
Notification
Profile