Nojoto: Largest Storytelling Platform

ಅಳುಕದಿರು ಮನವೆ ಅಳುವ ದಿನ ಸರಿದಾವು ಕೊಳಕು ಮಾತನು ನೂಕಾಚೆ

ಅಳುಕದಿರು ಮನವೆ
ಅಳುವ ದಿನ ಸರಿದಾವು
ಕೊಳಕು ಮಾತನು ನೂಕಾಚೆ
ದಾಳ ಉರುಳಿಸುವ ಕೈಗಳು ಸೋತಾವು..

ಬರುವುದೆಲ್ಲ ಬರಲಿ
ಬರಮಾಡಿ ಗೆದ್ದು ಬೀಗು
ವರವೆಂದು ಸ್ವೀಕರಿಸು
ಹರನೆಂದು ಕೈ ಬಿಡನು..

ನೋವಿನಲಿ ಮುನ್ನಗ್ಗು
ಸಾವು ಬಂದರೇನಂತೆ
ನವೋಲ್ಲಾಸದೀ ನಗೆಯ ಬೀರು
ಕವಲುದಾರಿ ಕವಲೊಡೆದು ಬೆಳಕು ಚಿಮ್ಮಿತು.. ನೋವು ಕಳೆಯುವುದು ಬೇಗನೆ. 

#ಮನವೇ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
ಅಳುಕದಿರು ಮನವೆ
ಅಳುವ ದಿನ ಸರಿದಾವು
ಕೊಳಕು ಮಾತನು ನೂಕಾಚೆ
ದಾಳ ಉರುಳಿಸುವ ಕೈಗಳು ಸೋತಾವು..

ಬರುವುದೆಲ್ಲ ಬರಲಿ
ಬರಮಾಡಿ ಗೆದ್ದು ಬೀಗು
ವರವೆಂದು ಸ್ವೀಕರಿಸು
ಹರನೆಂದು ಕೈ ಬಿಡನು..

ನೋವಿನಲಿ ಮುನ್ನಗ್ಗು
ಸಾವು ಬಂದರೇನಂತೆ
ನವೋಲ್ಲಾಸದೀ ನಗೆಯ ಬೀರು
ಕವಲುದಾರಿ ಕವಲೊಡೆದು ಬೆಳಕು ಚಿಮ್ಮಿತು.. ನೋವು ಕಳೆಯುವುದು ಬೇಗನೆ. 

#ಮನವೇ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ನೋವು ಕಳೆಯುವುದು ಬೇಗನೆ. #ಮನವೇ #yqjogi #yqkannada #Collab #collabwithjogi #YourQuoteAndMine Collaborating with YourQuote Jogi