ಕೆಸರಲ್ಲಿ ಅರಳಿದ ಕಮಲಗಿಂತ ಬಳ್ಳಿಯಲ್ಲಿ ಹರಡಿದ ಮಲ್ಲಿಗೆ ಶ್ರೇಷ್ಠ, ನಿಂತ ನೀರಲ್ಲಿ ಮುಳುಗಿದ ಕಲ್ಲುಗಿಂತ ಹರಿವ ನೀರಿನೊಂದಿಗೆ ! ಮುಂದೆ ಸಾಗುವ ಮರಳು ಶ್ರೇಷ್ಠ. #nagarajpoojar #jojikannada #ಕನ್ನಡ_ಬರಹಗಳು #ಕನ್ನಡಕವನಗಳು #ಕಮಲ #ಮಲ್ಲಿಗೆ #ಶ್ರೇಷ್ಠ #yqbabakannada