Nojoto: Largest Storytelling Platform

ಸಂತೆ ನನ್ನವಳನ್ನು ಕರಕೊಂಡು ಹೋಗುವುದಕ್ಕೂ ಹೆದರುತ್ತೇನೆ

ಸಂತೆ

ನನ್ನವಳನ್ನು ಕರಕೊಂಡು 
ಹೋಗುವುದಕ್ಕೂ
ಹೆದರುತ್ತೇನೆ ನಾನು,
ವಾರದ ಸಂತೆಗೆ.
ಎಲ್ಲವನ್ನೂ ಖರೀದಿಸಿದ
ಮೇಲೆ ಹೇಳುತ್ತಾಳೆ,
ಜೇಬಿನಿಂದ sumತೆಗೆ..! #ಹರಿಗವನ #ಸಂತೆ
ಸಂತೆ

ನನ್ನವಳನ್ನು ಕರಕೊಂಡು 
ಹೋಗುವುದಕ್ಕೂ
ಹೆದರುತ್ತೇನೆ ನಾನು,
ವಾರದ ಸಂತೆಗೆ.
ಎಲ್ಲವನ್ನೂ ಖರೀದಿಸಿದ
ಮೇಲೆ ಹೇಳುತ್ತಾಳೆ,
ಜೇಬಿನಿಂದ sumತೆಗೆ..! #ಹರಿಗವನ #ಸಂತೆ
harishnayak4352

Harish Nayak

New Creator