Nojoto: Largest Storytelling Platform

ಇಟ್ಟ ನಂಬಿಕೆಯೆಲ್ಲಾ ಮಣ್ಣಾಗಿ ನೆಲ ಸೇರಿದ್ದು ಭ್ರಮೆಯ ಬಂಧ

ಇಟ್ಟ ನಂಬಿಕೆಯೆಲ್ಲಾ ಮಣ್ಣಾಗಿ
ನೆಲ ಸೇರಿದ್ದು 
ಭ್ರಮೆಯ ಬಂಧಗಳಿಂದ ಹೊರ ತಂದು
ಇದು ಬದುಕಿನ
ಇನ್ನೊಂದು ಮಜಲನ್ನು ನನ್ನೆದುರು
ತೆರೆದಿರಿಸಿದ್ದು
ಅಲ್ಲಿಂದ ನಾ ನಡೆಯುತ್ತಿದ್ದ ಹಾದಿಯೇ
ಬದಲಾಗಿ ಹೋಯಿತು 
ಒಂದೊಂದು ತಿರುವುಗಳು ಹೊಸತನತ
ಹಾದಿಯ ಪರಿಚಯಿಸಿತು. ನಿಮ್ಮ ಬದುಕಿನಲ್ಲಾದಂತಹ ರೋಚಕವಾದ ಬದಲಾವಣೆಯ ಕುರಿತು ತಿಳಿಸಿ. 

#ರೋಚಕತಿರುವು #yqjogi #yqkannad #collab #collabwithjogi #YourQuoteAndMine
Collaborating with YourQuote Jogi
ಇಟ್ಟ ನಂಬಿಕೆಯೆಲ್ಲಾ ಮಣ್ಣಾಗಿ
ನೆಲ ಸೇರಿದ್ದು 
ಭ್ರಮೆಯ ಬಂಧಗಳಿಂದ ಹೊರ ತಂದು
ಇದು ಬದುಕಿನ
ಇನ್ನೊಂದು ಮಜಲನ್ನು ನನ್ನೆದುರು
ತೆರೆದಿರಿಸಿದ್ದು
ಅಲ್ಲಿಂದ ನಾ ನಡೆಯುತ್ತಿದ್ದ ಹಾದಿಯೇ
ಬದಲಾಗಿ ಹೋಯಿತು 
ಒಂದೊಂದು ತಿರುವುಗಳು ಹೊಸತನತ
ಹಾದಿಯ ಪರಿಚಯಿಸಿತು. ನಿಮ್ಮ ಬದುಕಿನಲ್ಲಾದಂತಹ ರೋಚಕವಾದ ಬದಲಾವಣೆಯ ಕುರಿತು ತಿಳಿಸಿ. 

#ರೋಚಕತಿರುವು #yqjogi #yqkannad #collab #collabwithjogi #YourQuoteAndMine
Collaborating with YourQuote Jogi
snehashilpa1705

ಮೌನ

New Creator

ನಿಮ್ಮ ಬದುಕಿನಲ್ಲಾದಂತಹ ರೋಚಕವಾದ ಬದಲಾವಣೆಯ ಕುರಿತು ತಿಳಿಸಿ. #ರೋಚಕತಿರುವು #yqjogi #yqkannad #Collab #collabwithjogi #YourQuoteAndMine Collaborating with YourQuote Jogi