Nojoto: Largest Storytelling Platform

ಹಸಿರು ದರ್ಬೆಯ ಮೇಲೊಂದು ಕೆಂಬಣ್ಣದ ನವ ಕುಸುಮ ಮೇಲೆದ್ದಿದೆ.

ಹಸಿರು ದರ್ಬೆಯ
ಮೇಲೊಂದು ಕೆಂಬಣ್ಣದ
ನವ ಕುಸುಮ ಮೇಲೆದ್ದಿದೆ.
ನವಜಾತ ಶಿಶುವಿನಂತೆ
ನಸುಕಿನಲ್ಲಿ 
ನೇಸರನೊಂದಿಗೆ
ಉಭಯ ಕುಶಲೋಪರಿ
ನಡೆಸಿ ಭುವಿಯ ಮೇಲಿನ
ಬೆಳಕಿನ ತೇರಿಗೆ ಕುಸುಮ
ತಾ ಸ್ವಾಗತ ಕೋರಿದೆ..

 #ಶುಭೋದಯ
#pinterest
#ಅವಳದನಿ
#ಕನ್ನಡ_ಬರಹಗಳು
#yqjogi
#yqkannadaquotes
       #YourQuoteAndMine
Collaborating with ಉಮಾ ಒಡೆಯರ್
ಹಸಿರು ದರ್ಬೆಯ
ಮೇಲೊಂದು ಕೆಂಬಣ್ಣದ
ನವ ಕುಸುಮ ಮೇಲೆದ್ದಿದೆ.
ನವಜಾತ ಶಿಶುವಿನಂತೆ
ನಸುಕಿನಲ್ಲಿ 
ನೇಸರನೊಂದಿಗೆ
ಉಭಯ ಕುಶಲೋಪರಿ
ನಡೆಸಿ ಭುವಿಯ ಮೇಲಿನ
ಬೆಳಕಿನ ತೇರಿಗೆ ಕುಸುಮ
ತಾ ಸ್ವಾಗತ ಕೋರಿದೆ..

 #ಶುಭೋದಯ
#pinterest
#ಅವಳದನಿ
#ಕನ್ನಡ_ಬರಹಗಳು
#yqjogi
#yqkannadaquotes
       #YourQuoteAndMine
Collaborating with ಉಮಾ ಒಡೆಯರ್

#ಶುಭೋದಯ #Pinterest #ಅವಳದನಿ #ಕನ್ನಡ_ಬರಹಗಳು #yqjogi #yqkannadaquotes #YourQuoteAndMine Collaborating with ಉಮಾ ಒಡೆಯರ್