ನಿನ್ನೊಳಗಿರುವ ನನ್ನನ್ನು ಮರೆಯೋದು ಅಸಾಧ್ಯ.. ನಿನ್ನ ಪ್ರೀತಿ ಮತ್ತು ಕಲ್ಪನೆಯಲ್ಲಿ ನಾನಿಲ್ಲದಿರಬಹುದು, ಆದರೆ ನನ್ನನ್ನು ದ್ವೇಷಿಸುವ ಆ ನಿನ್ನ ದ್ವೇಷದಲ್ಲಿ ನಾನಿದ್ದೇನೆ.. ನನ್ನ ನೆನಪಾಗಬಾರದೆಂದು ನನ್ನಿಂದ ದೂರವಿದ್ದರೂ ಆ ನೆನಪಿನಲ್ಲಿ ನಾನಿದ್ದೇನೆ.. ಜಾಸ್ತಿ ತಲೆಕೆಡಿಸಿಕೊಳ್ಳಬೇಡ..ಅಲ್ಲಿಯೂ ನಾನಿದ್ದೇನೆ..😍 ನನ್ನ ನೆನಪಿಲ್ಲದವನಂತೆ ನಟನೆ ಮಾಡಬೇಡ..😍 ಯಾವ ಹಷ್ಟ್ಯಾಗ್ ಹಾಕಿ ಎನ್ ಪ್ರಯೋಜನ..?? Sudhindra Rao ಸಾರ್ ನಿಮ್ಮ ಕರೆಗೆ ಓಗೊಟ್ಟು ಓಡಿ ಬಂದೆ..💃💃 #ಸುನೀತಗೌಡಪಾಟೀಲ್ #ಉಸಿರುಸಾಲುಗಳು