ಕ್ಷಣಕಾಲದ ತೆಗಳಿಕೆಗೆ ಕುಗ್ಗಿ ಪರದಾಡುವೆಯೇಕೆ ಮನವೆ ಕೊರಗದಿರು ಮಗದೊಮ್ಮೆ ಅವಾಸ್ತವದ ಕಹಿಸತ್ಯದ ಎದುರು ಸಂತಸದಲಿ ಸಂಭ್ರಮಿಸಬೇಕಾದೀತು... #ವಾಸ್ತವ #ಆಶ್ಲೇಷಾ #yqjogi #yqkannada #yqmandya #YourQuoteAndMine Collaborating with ಆಶ್ಲೇಷಾ