ಮನದಿ ಅವಿತಿರುವೆ ನಾನು ಮರೆಯಾಗಿ ಹೋಗಿಲ್ಲ ಇನ್ನೂ ಮನದ ಮಾತು ಆಲಿಸಿ ಕೇಳೊಮ್ಮೆ ಮಂಥನದಿ ಅರಿತರೆ ನೀ ಕೇಳಲಾರೆ ನೀ ಯಾರೆಂದು ನನಗಿನ್ನೊಮ್ಮೆ... #openforcollab #yqjogi #yqbaba #yqkannada #yqyouandmine #vijaykumarvm #ವಿಬೆಣ್ಣೆ #YourQuoteAndMine Collaborating with ವಿ ಜ ಯ್