ಜನರನ್ನು ಹಿಂಬಾಲಿಸಬೇಡಿ, ಒಮ್ಮೆ ಅವರ ಗುರಿಯನ್ನು ತಲುಪಿದ ನಂತರ ನಿಮ್ಮನ್ನು ಮರೆಯಬಹುದು , ಆದರೆ ಯಾವಾಗ ನಿಮ್ಮ ಕನಸನ್ನು ನೀವು ಅನುಸರಿಸುತ್ತಿರೋ ನೀವು ಒಬ್ಬಂಟಿಯಾದರೂ ಸಹ ಪ್ರತಿಕ್ಷಣವೂ ನಿಮ್ಮನ್ನು ಅನುಸರಿಸಿ ಜೊತೆಗಿರುತ್ತದೆ.. ನಿಮ್ಮ ಕನಸನ್ನು ಪ್ರೀತಿಸಿ... #yqdvkrddots #yqjogi_kannada #yqjogi_love #yqlifelessons #yqalone #yqthoughtoflife