Nojoto: Largest Storytelling Platform

ನನ್ನೆದೆಯ ಬಿಸಿಯುಸಿರು ನನ್ನೋಲವು..👩‍⚕️ ಅವಳ ಮೌನಕ್ಕೆ ನನ

ನನ್ನೆದೆಯ ಬಿಸಿಯುಸಿರು ನನ್ನೋಲವು..👩‍⚕️
ಅವಳ ಮೌನಕ್ಕೆ ನನ್ನುಸಿರೇ ತಣ್ಣಗಾಗಿದೆ,

ಈ ಮೌನವು ಅವಳ ಮನಸ್ಸನ್ನು ಕಲ್ಲಿನಂತಾಗಿಸಿದೆ
ಸೋ....👀
ಇನ್ನ ನನ್ನೋಲವು ನಾ ಸತ್ತರು ಬಾರದವಳು 
ಇನ್ನ ಅತ್ತಾಗ ಬರ್ತಾಳ....?

ದಿನಕ್ಕೆ ಒಂದು ಬಾರಿ ಅಲ್ಲ 
ಸಾವಿರಾರು ಬಾರಿ ನೆನಪಾಗುವಳು
ನನ್ನ ಹೃದಯ ಮಂದಿರದ ದೇವತೆ 
ನನ್ನ ಬಿಟ್ಟು ಹೋಗಿರುವಳೆನ್ನುವ ನಂಬಿಕೆ ನನಗಿಲ್ಲ..😒 ಎಷ್ಟೋ ವರ್ಷ ಇದ್ದೆ, ಜೊತೆಯಾಗಿ ಯಾರು ಇಲ್ಲದೆ ಒಂಟಿಯಾಗಿ.
ಆದರೆ ಈಗ ನನ್ನೋಲವಿಲ್ಲದೆ ಇರಾಕ್ ಆಗ್ತಿಲ್ಲ but ಇರಲೇ ಬೇಕು ಏನು ಮಾಡಕ್ಕೂ ಆಗ್ತಿಲ್ಲ...👆
#ಸತ್ಯಸತೀಶ್