ಹುಚ್ಚೆದ್ದು ಅಲೆಗಳಂದು ಬರುತಿರಲು ಮರಳೆತ್ತಿ ಮಗುವೊಂದು ಗಾಳಿಗೆಸೆದಿರಲು ಜೋಡಿಹಕ್ಕಿಗಳವು ಸ್ವತಂತ್ರವಾಗಿ ಹಾರುತಿರಲು ಕೆಂಪೆದ್ದು ತಣ್ಣಗೆ ಅಲ್ಲಂದು ಸೂರ್ಯಾಸ್ತವಾಗಿರಲು ##suh #yqjogi #yqbaba #yqjogikannada #yqkannadaquote #yqtales #yqlove #cinemagraph