Nojoto: Largest Storytelling Platform

ಯಾರೇ ಬರಲಿ ಊರೆ ಒಂದಾಗಲಿ ಈ ಜಗವೆಲ್ಲ ದೂರಲಿ ನಿನೆಂದು ನನ್ನ

ಯಾರೇ ಬರಲಿ ಊರೆ ಒಂದಾಗಲಿ
ಈ ಜಗವೆಲ್ಲ ದೂರಲಿ
ನಿನೆಂದು ನನ್ನವಳು.

ಹಾರುವ ಗುಬ್ಬಿಯು ನೀನಾದೆ
ಗುಬ್ಬಿಗೆ ಗೂಡು ನಾನಾದೆ
ನಿನ್ನ ಪ್ರೀತಿಯಲಿ ನಾ ಮಿಂದೆ.

ಟೀಕೆಗಳ ಈ ಜಗದಲಿ
ಜಾತಿಯತೆಗಳ ಭರದಲಿ
ಜ್ಯಾತ್ಯಾತೀತೆಯ ಸಂಕೇತವಾದೆ.!

ಸೂಸಿಬರುವ ತಂಗಾಳಿಗೂ
ನಮ್ಮಿಬ್ಬರ ಮಿಥುನ 
ಮತ್ಸರ ಹುಟ್ಟಿಸಿದೆ..!

ನಲ್ಲೆಯ ಚೆಲುವು
ನಲ್ಲನ ಒಲವು
ಮನದಲಿ ಮೂಡಿದ ಭಾವಗಳು ಹಲವು.!

ನನ್ನಾಸೆ ಮಲ್ಲಿಗೆ
ನನ್ನ ಯುವರಾಣಿ
ಎಂದಿದ್ದರೂ ಆಕೆ ನನ್ನವಳು.!
 #cinemagraph#ಸುಮನ್ #kannadaquotes #kannada #ಕನ್ನಡಕವಿತೆ #ಕನ್ನಡ_ಬರಹಗಳು #yqkann ಓ ಪ್ರೀತಿಯೆ ಎಸ್ ಎಸ್    #YourQuoteAndMine
Collaborating with Harish S M
ಯಾರೇ ಬರಲಿ ಊರೆ ಒಂದಾಗಲಿ
ಈ ಜಗವೆಲ್ಲ ದೂರಲಿ
ನಿನೆಂದು ನನ್ನವಳು.

ಹಾರುವ ಗುಬ್ಬಿಯು ನೀನಾದೆ
ಗುಬ್ಬಿಗೆ ಗೂಡು ನಾನಾದೆ
ನಿನ್ನ ಪ್ರೀತಿಯಲಿ ನಾ ಮಿಂದೆ.

ಟೀಕೆಗಳ ಈ ಜಗದಲಿ
ಜಾತಿಯತೆಗಳ ಭರದಲಿ
ಜ್ಯಾತ್ಯಾತೀತೆಯ ಸಂಕೇತವಾದೆ.!

ಸೂಸಿಬರುವ ತಂಗಾಳಿಗೂ
ನಮ್ಮಿಬ್ಬರ ಮಿಥುನ 
ಮತ್ಸರ ಹುಟ್ಟಿಸಿದೆ..!

ನಲ್ಲೆಯ ಚೆಲುವು
ನಲ್ಲನ ಒಲವು
ಮನದಲಿ ಮೂಡಿದ ಭಾವಗಳು ಹಲವು.!

ನನ್ನಾಸೆ ಮಲ್ಲಿಗೆ
ನನ್ನ ಯುವರಾಣಿ
ಎಂದಿದ್ದರೂ ಆಕೆ ನನ್ನವಳು.!
 #cinemagraph#ಸುಮನ್ #kannadaquotes #kannada #ಕನ್ನಡಕವಿತೆ #ಕನ್ನಡ_ಬರಹಗಳು #yqkann ಓ ಪ್ರೀತಿಯೆ ಎಸ್ ಎಸ್    #YourQuoteAndMine
Collaborating with Harish S M

#cinemagraph#ಸುಮನ್ #kannadaquotes #kannada #ಕನ್ನಡಕವಿತೆ #ಕನ್ನಡ_ಬರಹಗಳು #yqkann ಓ ಪ್ರೀತಿಯೆ ಎಸ್ ಎಸ್ #YourQuoteAndMine Collaborating with Harish S M