Nojoto: Largest Storytelling Platform

Best yqkann Shayari, Status, Quotes, Stories

Find the Best yqkann Shayari, Status, Quotes from top creators only on Nojoto App. Also find trending photos & videos about

  • 1 Followers
  • 4 Stories

ರಮೇಶ್ ಹಡಪದ

#cinemagraph#ಸುಮನ್ #kannadaquotes #kannada #ಕನ್ನಡಕವಿತೆ #ಕನ್ನಡ_ಬರಹಗಳು #yqkann ಓ ಪ್ರೀತಿಯೆ ಎಸ್ ಎಸ್ #YourQuoteAndMine Collaborating with Harish S M

read more
ಯಾರೇ ಬರಲಿ ಊರೆ ಒಂದಾಗಲಿ
ಈ ಜಗವೆಲ್ಲ ದೂರಲಿ
ನಿನೆಂದು ನನ್ನವಳು.

ಹಾರುವ ಗುಬ್ಬಿಯು ನೀನಾದೆ
ಗುಬ್ಬಿಗೆ ಗೂಡು ನಾನಾದೆ
ನಿನ್ನ ಪ್ರೀತಿಯಲಿ ನಾ ಮಿಂದೆ.

ಟೀಕೆಗಳ ಈ ಜಗದಲಿ
ಜಾತಿಯತೆಗಳ ಭರದಲಿ
ಜ್ಯಾತ್ಯಾತೀತೆಯ ಸಂಕೇತವಾದೆ.!

ಸೂಸಿಬರುವ ತಂಗಾಳಿಗೂ
ನಮ್ಮಿಬ್ಬರ ಮಿಥುನ 
ಮತ್ಸರ ಹುಟ್ಟಿಸಿದೆ..!

ನಲ್ಲೆಯ ಚೆಲುವು
ನಲ್ಲನ ಒಲವು
ಮನದಲಿ ಮೂಡಿದ ಭಾವಗಳು ಹಲವು.!

ನನ್ನಾಸೆ ಮಲ್ಲಿಗೆ
ನನ್ನ ಯುವರಾಣಿ
ಎಂದಿದ್ದರೂ ಆಕೆ ನನ್ನವಳು.!
 #cinemagraph#ಸುಮನ್ #kannadaquotes #kannada #ಕನ್ನಡಕವಿತೆ #ಕನ್ನಡ_ಬರಹಗಳು #yqkann ಓ ಪ್ರೀತಿಯೆ ಎಸ್ ಎಸ್    #YourQuoteAndMine
Collaborating with Harish S M

ರಮೇಶ್ ಹಡಪದ

2 ನಿಮಿಷ #ಹರೀಶ್_ಬರಹ #yqjogi #yqkann #yqkannadalove #yqfeelings #ಎರಡು #ನಿಮಿಷ #YourQuoteAndMine Collaborating with Harish S M

read more
ನನ್ನಾಕೆಗೆ ಆಗಾಗ್ಗೆ ತೋರಿಸ್ತಿದ್ದೆ ಸಾರಿ ಕೊಡಸ್ತಿನಿ ಅನ್ನೋ ಆಮಿಷ
ಇದಕ್ಕಾಗಿ ೨ ಗಂಟೆ ಕಾಯಿಸಿ ಇವತ್ತ ಪ್ರತಿಕಾರ ತೀರಿಸ್ಕೊಂಡ ಬಿಟ್ಲು ನೋಡಿ ೧೨೦ ನಿಮಿಷ. 2 ನಿಮಿಷ
#ಹರೀಶ್_ಬರಹ #yqjogi #yqkann #yqkannadalove #yqfeelings #ಎರಡು #ನಿಮಿಷ  #YourQuoteAndMine
Collaborating with Harish S M

ರಮೇಶ್ ಹಡಪದ

#ಕನ್ನಡ #kannadaquotes #yqjogikannada #yqjogi_kannada #ಶ್ರೀಚುಟುಕುಗಳು #yqkanmani #yqkann #YourQuoteAndMine Collaborating with Shreekanth Bhat

read more
ಹಾರುವ ಹಕ್ಕಿ ಮರಳಿ ಬರಲು ಕಟ್ಟಬೇಕೊಂದು ಗೂಡು.
ಕೈತಪ್ಪಿದ ಅವಕಾಶ ತಿರುಗಿ ಬರಲು ಹಿಡಿಯಬೇಕು ಪ್ರಯತ್ನದ ಜಾಡು. #ಕನ್ನಡ
#kannadaquotes
#yqjogikannada
#yqjogi_kannada
#ಶ್ರೀಚುಟುಕುಗಳು
#yqkanmani
#yqkann #YourQuoteAndMine
Collaborating with Shreekanth Bhat

ರಮೇಶ್ ಹಡಪದ

ಸುಮ್ಮನೆ....☝ #ಶಿವಕಾವ್ಯ #ಶಿವಸೂರ್ಯ #ಪೆದ್ದುಪ್ರೀತಿ #ನೊಂದಜೀವ #ಕನ್ನಡಬರಹ #yqjogi #yqkann #YourQuoteAndMine Collaborating with ಶಿವ ಸೂರ್ಯ 💞

read more
ಅವಳೊಂತರಾ ಗುಬ್ಬಚ್ಚಿ
ಮನೆ ಮಂದಿ ಮಾತು ಕೇಳಿ
ಆಗಿಬಿಟ್ಲೆನೋ ಅಪ್ಪಚ್ಚಿ ಸುಮ್ಮನೆ....☝
#ಶಿವಕಾವ್ಯ #ಶಿವಸೂರ್ಯ #ಪೆದ್ದುಪ್ರೀತಿ #ನೊಂದಜೀವ #ಕನ್ನಡಬರಹ #yqjogi #yqkann #YourQuoteAndMine
Collaborating with ಶಿವ ಸೂರ್ಯ 💞


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile