Nojoto: Largest Storytelling Platform

ಕೆಲುವು ಹುಡುಗ್ರು ಅಥವಾ ಹುಡ್ಗೀರು ಹೇಗೇ ಅಂದ್ರೆ ತಾವು ಇಷ್

ಕೆಲುವು ಹುಡುಗ್ರು ಅಥವಾ ಹುಡ್ಗೀರು ಹೇಗೇ ಅಂದ್ರೆ ತಾವು ಇಷ್ಟಪಟ್ಟ ವ್ಯಕ್ತಿನೇ ಆಗ್ಲಿ ಅಥವಾ ವಸ್ತುನೇ ಆಗ್ಲಿ ಸಿಗದೇ ಹೋದಾಗ ತಮಗೆ ಸಿಗೋ ವ್ಯಕ್ತಿಗಳನ್ನೇ ಅಥವಾ ವಸ್ತುಗಳನ್ನೇ ಮೊದಲಿಗಿಂತ ಹೆಚ್ಚಾಗಿ ಸಂತಸದಿಂದ ಸ್ವೀಕರಿಸಿ ಬಹುಪ್ರೀತಿಯಿಂದ ಜೋಪಾನವಾಗಿರಿಸಿಕೊಳ್ಳುತ್ತಾರೆ... 🥰❤ ಕಳೆದುಕೊಂಡುದರಿಂದ ಕಲಿತ ಪಾಠ ಹಾಗೂ ಪಡೆದುಕೊಂಡುದರಿಂದ ಅರಿವಾದ ಮಹತ್ತರವಾದ ಮೌಲ್ಯ ಅವರಿಗಷ್ಟೇ ಅರಿವಿರುತ್ತದೆ... ❤💙

#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಬದುಕು #ತ್ಯಾಗ #ಸಂತಸ #ಸಂತೃಪ್ತಿ