Nojoto: Largest Storytelling Platform

ಅರ್ಥವಾಗಿದೆ ನಿನ್ನ ಆಲಾಪನೆ ಒಲವಿನಂದ ಹೊರಡಿಸಿರುವೆ ನಿನ್ನದ

ಅರ್ಥವಾಗಿದೆ ನಿನ್ನ
ಆಲಾಪನೆ
ಒಲವಿನಂದ
ಹೊರಡಿಸಿರುವೆ
ನಿನ್ನದೇ ಹೆಸರಿನ
ಆಜ್ಞಾಪನೆ
ಸನ್ನೆಯಲಿ
ಕೊಡಬಾರದೆ
ನೀ ಬರುವ
ಮುನ್ಸೂಚನೆ 
ನನಗೀಗ ನಿಂದೆ
ಆಲೋಚನೆ.. #ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqKannada  #YourQuoteAndMine
Collaborating with ವಿಜಿ ✍️💞
ಅರ್ಥವಾಗಿದೆ ನಿನ್ನ
ಆಲಾಪನೆ
ಒಲವಿನಂದ
ಹೊರಡಿಸಿರುವೆ
ನಿನ್ನದೇ ಹೆಸರಿನ
ಆಜ್ಞಾಪನೆ
ಸನ್ನೆಯಲಿ
ಕೊಡಬಾರದೆ
ನೀ ಬರುವ
ಮುನ್ಸೂಚನೆ 
ನನಗೀಗ ನಿಂದೆ
ಆಲೋಚನೆ.. #ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqKannada  #YourQuoteAndMine
Collaborating with ವಿಜಿ ✍️💞

#ಹನಿ #ಪ್ರೀತಿ #ವಿಜಿ_ಲೇಖನಿಯಿಂದ✍️ #ಸರಳಬರಹ #yqjogi#yqkannada #YourQuoteAndMine Collaborating with ವಿಜಿ ✍️💞