ಜಾನೂ.. ನೀನು ಹೇಳುವ ಸುಳ್ಳುಗಳು ನನಗೆ ಅರ್ಥವಾಗುವುದಿಲ್ಲ ಜಾನೂ, ಅರ್ಥವಾಗದಷ್ಟು ಮೂರ್ಖಳು ನಾನಲ್ಲ ಜಾನೂ ನನ್ನ ನಂಬಿಕೆ ಮೇಲೆ ಸಮಾಧಿ ಕಟ್ಟುತ್ತಿದ್ದಿಯ ಜಾನೂ ನನ್ನ ಚಿಕ್ಕ ಚಿಕ್ಕ ಖುಷಿಗಳನ್ನು ಕೊಲ್ಲುತ್ತಿದ್ದಿಯ ಜಾನೂ ನನ್ನೆಲ್ಲಾ ಕನಸುಗಳನ್ನು ನೀನು ಕೊಂದರು ಪರವಾಗಿಲ್ಲ ಜಾನೂ ಕೊನೆಗೊಮ್ಮೆ ನಾನು ಸಮಾಧಿ ಸೇರುತ್ತೇನೆ ಜಾನೂ ನಾನು ಸಮಾಧಿ ಸೇರಿದ ಮೇಲಾದಾರು ನೀನು ಖುಷಿಯಾಗಿರುವೆಯ ಜಾನೂ.? ಇಂತಿ ನಿನ್ನ ಖುಷಿ ಬಯಸುವ ಹುಡುಗಿ.. Miss u ಜಾನೂ.. #yjogi #yyqbaba #yqkannada #yqkannadaquotes #ಕನ್ನಡಬರಹ #ಉಸಿರುಸಾಲುಗಳು