Nojoto: Largest Storytelling Platform

ಮನುಷ್ಯಂಗೆ ಅಹಂಕಾರ ಬರೋದಕ್ಕೆ ಎರಡೇ ಕಾರಣ. ಒಂದು ಸೌಂದರ್ಯ

ಮನುಷ್ಯಂಗೆ ಅಹಂಕಾರ ಬರೋದಕ್ಕೆ ಎರಡೇ ಕಾರಣ. ಒಂದು ಸೌಂದರ್ಯ ಇನ್ನೊಂದು ಹಣ. ನಮ್ ಪುಣ್ಯ ಅವೆರಡು ನಮ್ ಹತ್ರ ಎರಡು ಇಲ್ಲ. ಇರೋದೊಂದೇ ಈ ಬಿಕನಾಸಿ ನಗು
ಅಷ್ಟೇ.... 😀😍🥰😀😀

©its' me queen keerthi,,
  #PhisaltaSamay #ಕನ್ನಡ_ಬರಹಗಳು #ಕನ್ನಡಕವಿತೆ #ಟ್ರೆಂಡಿಂಗ್ #ಕನ್ನಡ life 🥳

#PhisaltaSamay #ಕನ್ನಡ_ಬರಹಗಳು #ಕನ್ನಡಕವಿತೆ #ಟ್ರೆಂಡಿಂಗ್ #ಕನ್ನಡ life 🥳 #ಜೀವನ

36 Views