Nojoto: Largest Storytelling Platform

ಬದುಕಿನಲ್ಲಿ ಕೃತಕ ನಗುವಿಗೆ ತೇಪೆ ಹಾಕಿ ನೈಜ ನಗುವಿನಂತೆ ಬಿ

ಬದುಕಿನಲ್ಲಿ ಕೃತಕ ನಗುವಿಗೆ ತೇಪೆ ಹಾಕಿ
ನೈಜ ನಗುವಿನಂತೆ ಬಿಂಬಿಸೋ ಮುಗ್ದ ಮನಗಳು ನೋವಿನಲ್ಲಿಯೂ ನಗುವ ಅತ್ಯಮೂಲ್ಯ "ಗಗನಕುಸುಮಗಳಂತೆ"... ❤💙 ನಗೋದು ಎಲ್ಲರಿಗೂ ಗೊತ್ತಿರುತ್ತೆ ಆದ್ರೆ ನೋವಿನಲ್ಲೂ ನಗೋದು ಕೆಲವರಿಗಷ್ಟೇ ಆ ಕಲೆ ಒಲಿದಿರುತ್ತೆ 🥰❤️
#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಬದುಕು #ನೋವು_ನಲಿವು #ಸಂತಸವೇಜೀವನ