Nojoto: Largest Storytelling Platform

ಜನ ನಿಮ್ಮ್ ಸ್ಥಾಮಾಮನವನ್ನು ನೋಡಿ ನಿಮ್ಮ್ ಬಗೆಗಿನ ಅಭಿಪ್ರಾ

ಜನ ನಿಮ್ಮ್ ಸ್ಥಾಮಾಮನವನ್ನು ನೋಡಿ
ನಿಮ್ಮ್ ಬಗೆಗಿನ ಅಭಿಪ್ರಾಯ ವನ್ನು ಬದಲಿಸುತ್ತಾರೆ. ನೀವು ಒಳ್ಳೆಯ

ಸ್ಥಾನದಲ್ಲಿದ್ದರೆ ನಿಮ್ಮ್ ತಪ್ಪುಗಳೆಲ್ಲವನ್ನು ಮನ್ನಿಸುತ್ತಾರೆ

ಇಲ್ಲದಿದ್ದರೆ ಅವರೇ ನಿಮ್ಮ್ ಬಗ್ಗೆ ಕೆಟ್ಟದಾಗಿ ಮಾತಾಡುತ್ತಾರೆ.

ಹೀಗಾಗಿ ಜನರ ಅಭಿಪ್ರಾಯದ ಬಗ್ಗೆ ಬಹಳ ತಲೆಕೆಡ್ಸೋಬಿಕಿಲ್ಲ...

©MrKannada99
  #kannadaquotes#kannadamotivational#