ಮೋದಿ ನಿರ್ದೇಶನದ ಮಹಿಳಾ ಪ್ರಧಾನ ಧಾರವಾಹಿಯ ಏಕೈಕ ನಾಯಕಿಯಾದ ಅಂತಿಮ ವಿಶೇಷ ಸಂಚಿಕೆಯ ನಿರ್ಮಲ ಸೀತಾರಾಮನ್ ರವರು ಇಂದಿಗೆ ತಮ್ಮ ಧಾರವಾಹಿಯ ಕೊನೆಯ ಸಂಚಿಕೆಯೆಂದು ಹೇಳಿ ಇಷ್ಟು ದಿನ ಪ್ರೋತ್ಸಾಹಿಸಿದ ಮೂಕ ಪ್ರೇಕ್ಷಕ ಪ್ರಭುಗಳಿಗೆ ನಮನ ಸಲ್ಲಿಸಿದರು... ಸುಮ್ನೆ ತಮಾಷೆಗಂತು ಅಲ್ಲ... ಸ್ವಾವಲಂಬಿ ಭಾರತಕ್ಕಾಗಿ 20 ಲಕ್ಷ ಕೋಟಿ ಹಣ ಕೊಡು ರೈತರಿಗೆ ಕೆಲವೇ ಪೈಸೆ ಕೊಟ್ಟ ಸರ್ಕಾರ.. ಜನರನ್ನು 4 ದಿನ ತಮ್ಮ ಧಾರವಾಹಿಯನ್ನು ನೋಡುವಂತೆ ಮಾಡಿದ ಸರ್ಕಾರ... #ಸರ್ಕಾರ #ಮೋದಿ #ಸೀತರಾಮನ್ #yqdvkrddots #yqjogi #yqmandya #yqgoogle