Nojoto: Largest Storytelling Platform

ತಮಗೆ ಬಿಡುವಿನ ವೇಳೆ ಸಿಕ್ಕಾಗಲಷ್ಟೇ ನಮ್ಮನ್ನು ನೆನಪಿಸಿಕೊಳ

ತಮಗೆ ಬಿಡುವಿನ ವೇಳೆ ಸಿಕ್ಕಾಗಲಷ್ಟೇ
ನಮ್ಮನ್ನು ನೆನಪಿಸಿಕೊಳ್ಳುವ ಸಂಬಂಧಗಳು..!
ಹಸಿವಿಲ್ಲದಾಗ ಬಡಿಸಿದ ಊಟದಂತೆ 🤐 ಅದೆಂತಹುದೇ ಮೃಷ್ಠಾನ್ನವಾದರೂ ಹಸಿವಿಲ್ಲದಾಗ ಊಟವದು ಬೇಡವೆನಿಸುವುದು 🤐 ಸಂಬಂಧಗಳು ಕೂಡಾ ಹಾಗೆಯೇ 😔
#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು #ಬದುಕು #ಬಂಧ #ಬಾಂಧವ್ಯಗಳು #ಸುಳ್ಳಿನ_ಮುಖವಾಡಗಳು