Nojoto: Largest Storytelling Platform

ಹಡಗು ಎಷ್ಟೇ ಭಾರವಿದ್ದರೂ ಕಡಲ ಮೇಲೆ ತೇಲಲೇಬೇಕು.... ಹಾ

ಹಡಗು ಎಷ್ಟೇ 
ಭಾರವಿದ್ದರೂ ಕಡಲ 
ಮೇಲೆ ತೇಲಲೇಬೇಕು....

ಹಾಗೇ ಮನಸ್ಸು ಎಷ್ಟೇ
ಭಾರವಾದರು ಬದುಕಿನ 
ಜೊತೆ ಸಾಗಲೇಬೇಕು

©roja lisha #bachpan
ಹಡಗು ಎಷ್ಟೇ 
ಭಾರವಿದ್ದರೂ ಕಡಲ 
ಮೇಲೆ ತೇಲಲೇಬೇಕು....

ಹಾಗೇ ಮನಸ್ಸು ಎಷ್ಟೇ
ಭಾರವಾದರು ಬದುಕಿನ 
ಜೊತೆ ಸಾಗಲೇಬೇಕು

©roja lisha #bachpan