Nojoto: Largest Storytelling Platform

ಊರಲ್ಲಿ ಇರೋ ಮಕ್ಕಳು ಎಲ್ಲರು ನಮ್ಮ ಫ್ರೇಂಡ್ಸು ಆಗಿದ್ದರು ಮ

ಊರಲ್ಲಿ ಇರೋ ಮಕ್ಕಳು ಎಲ್ಲರು ನಮ್ಮ ಫ್ರೇಂಡ್ಸು ಆಗಿದ್ದರು ಮರಕೋತಿ,ಚೆನ್ನಿದಾಂಡು,ಲಗೋರಿ,ಕಣ್ಣ ಮುಚ್ಚಾಲೆ,ಮಣ್ಣಾಟ,ಗಾಳಿಪಟ ಹಾರಸೋದರಿಂದ ಹಿಡಿದು ಮಳೆಗಾಲದಲ್ಲಿ ದೋಣಿ ಮಾಡಿ ಆಡತ್ತಾ, ಮೀನಿಗೆ ಗಾಳ ಹಾಕತಾ ಕಾಡು ಮೇಡು ಅಲಿತಾ  ನಮಗೆ ಹೊತ್ತಾಗಿದ್ಥೆ ಗೋತ್ತಾಗತ್ತಿರಲಿಲ್ಲ ನಾವ ಮನೆ ಹೊಕ್ಕೊದು ಸೂರ್ಯ ಮುಳಗಿದ್ದ ಮೇಲೆ ಆಗಿತ್ತು. ಇಲ್ಲ ಅಪ್ಪನೋ ಅಮ್ಮಾನೋ ಕೋಲ ಹಿಡಕೊಂಡು ಹುಡುಕುತ್ತಾ ಬರಬೇಕಿತ್ತು ಜಗಳ ಆದರೆ ಎರಡೆ ನಿಮಿಷ ಮತ್ತೆ ಎಲ್ಲರೂ ಒಂದೆ ಯಾರನ್ನು ಯಾರು ಬಿಟ್ಟಕೋಡತ್ತಿರಲಿಲ್ಲ ರಾತ್ರಿ ಅಮ್ಮನಂದೊ ಅಜ್ಜಿದೊ ಕಾಲ ಮೇಲೆ ಮಲಕೊಂಡು ಆ ಚಂದಮಾಮನ ನೋಡಕೊಂಡು ಕತೆ ಕೇಳತಿದ್ದವಿ ಇವಾಗೆ ಎಲ್ಲರು serial ಅಲ್ಲಿ  Busy ಎಷ್ಟ ಚಂದ ಆ ಬಾಲ್ಯ ಈಗೀನ ಮಕ್ಕಳಿಗಿಂತ ನಾವೆ ಅದೃಷ್ಟವಂತರು ಮೊಬೈಲು ವೀಡಿಯೊ ಗೇಮ ಎನು ಇರಲಿಲ್ಲ  ಮಳೆಲಿ ನೆನಿಬೇಡ ನೆಗಡಿ ಆಗತ್ತೆ ಮಣ್ಣಲಿ ಆಡಬೇಡ Infection ಆಗತ್ತೆ ಅಂತ ಯಾರು ಹೇಳತ್ತಿರಲಿಲ್ಲ ಈಗೀನ ತರ ಒಳಗೆ ಇರಿ ಹೇಳತ್ತಿರಲಿಲ್ಲ ನಮ್ಮ ಆ ಬಾಲ್ಯನೆ ಎಷ್ಟ ಒಳ್ಳೆ ಇತ್ತು ಅಲ್ವಾ.

     #ಬಾಲ್ಯ  
#yqjogi  #yqjogi_kannada  #kannadaquotes  #kannada