*ಕರಗದ ಮೋಡ* ನೆನಪುಗಳ ಹೆಜ್ಜೆ ಗುರುತುಗಳು ನನ್ನ ನೆನಪಿಂದ ದೂರಾಗುವ ಮುನ್ನ ಕರಗಬಾರದೇ ಓ ಆಗಸದ ಕಪ್ಪು ಮೋಡವೇ... ಮನಸ್ಸು ಕತ್ತಲೆಯಲಿ ಒಂಟಿಯಾಗಿ ಅಲೆಗಳೊಂದಿಗೆ ತೇಲುತಿದೆ, ಮನದ ತಮವ ಅಳಿಸಿ ಭರವಸೆಯ ಬೆಳಕ ನೀಡಲು,ಕರಗಬಾರದೇ ಓ ಆಗಸದ ಕಪ್ಪು ಮೋಡವೇ.... #ಕಪ್ಪು #ಮೋಡ #ನನ್ನೊಲವು #yqquotes #yqkannadaquotes #lovequotes #krantadarshi kanti