ನೀನು ತಿರಸ್ಕರಿಸಿದ್ದರು ನಾನು ಬದುಕಿದ್ದೆ.. ನೀನು ನನ್ನಿಂದ ದೂರ ಇದ್ದರೂ ನಾನು ಮರೆತಂತೆ ನಟಿಸುತ್ತಿದ್ದೆ.. ಆದರೆ, ಬೇಕುಂತಲೇ ನೀನು ದಿನೇ ದಿನೇ ನಿರ್ಲಕ್ಷಿಸುತ್ತಿರುವೆ ನನ್ನೊಳಗಿದ್ದೆ.. ನಿರ್ಲಕ್ಷ ನಿನ್ನಿಂದ ಅತಿಯಾಗಿದೆ.. Pattar ke sanam tuje humne mohabbat ka kuda janaa.. Badi bhool huyi.. #ಸುನೀತಗೌಡಪಾಟೀಲ್ #ಉಸಿರುಸಾಲುಗಳು #ಆಲದನೆರಳು_ಕನ್ನಡಮ್ಯಾಗಜೀನ್