Nojoto: Largest Storytelling Platform

ನೀನಿರದೆ ನಾನಿಲ್ಲ ನಲ್ಲೆ ನೀನಿರದ ಬಾಳು ನಾನೊಲ್ಲೇ ನಿನ್ನ ನ

ನೀನಿರದೆ ನಾನಿಲ್ಲ ನಲ್ಲೆ
ನೀನಿರದ ಬಾಳು ನಾನೊಲ್ಲೇ
ನಿನ್ನ ನೆನಪು ಸದಾ ಜೀವಂತ ನನ್ನಲ್ಲೇ
ನಿನ್ನ ಮರೆತಾಗ ಈ ಜೀವ ಮಣ್ಣಲ್ಲೆ
ಕೊನೆವರೆಗೂ ನೀನೇ ನನ್ನ ನಲ್ಲೆ🆚 #ನಲ್ಲೆ#yqjogi#yqkannada#veeresh_hanni
ನೀನಿರದೆ ನಾನಿಲ್ಲ ನಲ್ಲೆ
ನೀನಿರದ ಬಾಳು ನಾನೊಲ್ಲೇ
ನಿನ್ನ ನೆನಪು ಸದಾ ಜೀವಂತ ನನ್ನಲ್ಲೇ
ನಿನ್ನ ಮರೆತಾಗ ಈ ಜೀವ ಮಣ್ಣಲ್ಲೆ
ಕೊನೆವರೆಗೂ ನೀನೇ ನನ್ನ ನಲ್ಲೆ🆚 #ನಲ್ಲೆ#yqjogi#yqkannada#veeresh_hanni