Nojoto: Largest Storytelling Platform

ನಾನು ಚಿಕ್ಕವನಿದ್ದಾಗ ಮುಂದೆ ದೊಡ್ಡವನಾದ ಮೇಲೆ ಏನಾಗುತ್ತಿಯ

ನಾನು ಚಿಕ್ಕವನಿದ್ದಾಗ ಮುಂದೆ ದೊಡ್ಡವನಾದ
ಮೇಲೆ ಏನಾಗುತ್ತಿಯಾ ?
ಎಂದು ಕೇಳಿದ್ದ ಶಿಕ್ಷಕರೊಬ್ಬರು ಈ ದಿನ 
ಮತ್ತೆ ಬೇಟಿಯಾಗಿದ್ದರು ..!
ಯೋಗ, ಕ್ಷೇಮ ವಿಚಾರಿಸಿದ ಬಳಿಕ
ಏನಾಗಿದ್ದಿಯಾ ? ಎಂದು ಕೇಳಿದರು.
ಅದ್ಕೆ ನಾನು ಹೇಳ್ದೆ ಇನ್ನು ಏನು ಆಗಿಲ್ಲ ಸರ್ ಒಂದ್ವೇಳೆ ಸಾದ್ಯವಾದರೆ ದೇವ್ರು ಆಗ್ಬೇಕು 
ಅಂತ ಅಂದುಕೊಂಡಿದಿನಿ ಅಂದೆ
ಅದ್ಕೆ ಆ ಶಿಕ್ಷಕರು ಕುತೂಹಲದಿಂದ ಕೇಳಿದರು 
ಏನು ನೀನು ದೇವ್ರು ಆಗ್ತಿಯಾ? ಅದು ಹೇಗೆ ಸಾದ್ಯ?
ಅಂದ್ರು ಅದ್ಕೆ ನಾನು ಅಪ್ಪು ತರ ಆಗ್ಬೇಕು ಅಂದೆ 
ಮರು ಮಾತಾಡದೆ ಸುಮ್ನೆ ಆಗ್ಬಿಟ್ರು.
     
    ✓ನಾಗರಾಜ್ ಪೂಜಾರ್

 #nagarajpoojar #yqbaba #appu #powerstar #ಕನ್ನಡ_ಬರಹಗಳು #yqjogi_kannada