Nojoto: Largest Storytelling Platform

ಹೃದಯದಿಂದ ಹೃದಯಕೆ ಸಂದೇಶ ರವಾನಿಸೋಣ ಕನಸಿನ ಮೂಟೆಯ ಗಂಟು ಕ

ಹೃದಯದಿಂದ ಹೃದಯಕೆ ಸಂದೇಶ ರವಾನಿಸೋಣ 
ಕನಸಿನ ಮೂಟೆಯ ಗಂಟು ಕಟ್ಟಿ ಬಚ್ಚಿಡೋಣ, 
ಮನದ ನೋವುಗಳ ಸಹಿಸಿಕೊಳ್ಳೋಣ, 
ಜೊತೆಗಿರುವ ಸಮಯಕ್ಕಾಗಿ ಜಾತಕ ಪಕ್ಷಿಗಳಂತೆ ತಾಳ್ಮೆಯಿಂದ ಕಾಯೋಣ, 
ನೀ ಬರುವ ದಾರಿಯ ಕಾಯುತಲಿ ನೆನಪಿನ ಅಲೆಯಲ್ಲಿ ಒಟ್ಟಾಗಿ ಜೀವಿಸಿಬಿಡೋಣ ♥️ ದೂರ ಇರೊ ಪ್ರೇಮಿಗಳೆಲ್ಲಾ ಶುರು ಮಾಡಿ. 😁

#ಸಂದೇಶ #yqjogi #yqkannada #collab #collabwithjogi #YourQuoteAndMine
Collaborating with YourQuote Jogi