Nojoto: Largest Storytelling Platform

"ಬರುವ ಇರುವ ಕ್ಷಣಗಳೆಲ್ಲಾ ಬಂದು ಇದ್ದು ತೆರಳಲಿ, ಸಂದ ಮಧು

"ಬರುವ ಇರುವ ಕ್ಷಣಗಳೆಲ್ಲಾ 
ಬಂದು ಇದ್ದು ತೆರಳಲಿ,
ಸಂದ ಮಧುರ ದಿನಗಳೆಲ್ಲಾ,
ಉಳಿಯಲಿ ಹಾಗೆ ನೆನಪಲಿ!" ನೋವೋ ನಲಿವೋ, ಘಟಿಸಿಬಿಡಲಿ. 
ಪ್ರತಿಕ್ಷಣಗಳೂ ನೆನಪಿರಲಿ!

#ನೆನಪಿರಲಿ #ಕನ್ನಡ #yqkannada #lockdowndiaries #yqjogi #Kannada #nobackspacekeychallenge