Nojoto: Largest Storytelling Platform

ಬದುಕಲ್ಲಿ ಸುಖಕ್ಕೆಲ್ಲಿ ಬಲವಿರುತ್ತಿತ್ತು ಕರುಣೆಯ ಕೈಗಳಿಗೆ

ಬದುಕಲ್ಲಿ ಸುಖಕ್ಕೆಲ್ಲಿ ಬಲವಿರುತ್ತಿತ್ತು
ಕರುಣೆಯ ಕೈಗಳಿಗೆಲ್ಲಿ ಮನ ಸೋಲುತ್ತಿತ್ತು
ಹಸಿವಿನ ತುತ್ತಿಗೆಲ್ಲಿ ಮುತ್ತಿನ ಬೆಲೆಯಿರುತ್ತಿತ್ತು
ಒಗ್ಗಟ್ಟಿನ ಒಂದುಗೂಡುವಿಕೆಗೆಲ್ಲಿ ಒಲವಿರುತ್ತಿತ್ತು.. ಹೇಗಿರುತ್ತಿತ್ತು? 
#ದಿವಾಕರ್
#ಜೀವನದಕಷ್ಟ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

divakard3020

DIVAKAR D

New Creator