Nojoto: Largest Storytelling Platform

ನಾನು ಎಂದು ಮೆರೆದಿಹ ಮಹಾಮಾರಿ ಕೊರೋನ ನನ್ನಿಂದಲೇ ಎಲ್ಲಾ ಎಂ

ನಾನು ಎಂದು ಮೆರೆದಿಹ ಮಹಾಮಾರಿ ಕೊರೋನ
ನನ್ನಿಂದಲೇ ಎಲ್ಲಾ ಎಂದು ಹರಡುತ್ತಾ ಅಬ್ಬರಿಸುತ್ತಿದೆ
ನನಗಾಗಿಯೇ ಎಂದು ಎಲ್ಲರ ಮರಣದತ್ತ ಕರೆದೊಯ್ಯುತ್ತಿದೆ
ಅದರ ಅಟ್ಟಹಾಸಕ್ಕೆ ಪೆಟ್ಟು ಕೊಡುವ ಔಷದಿಯೆ ಎಲ್ಲವಿತಿರುವೆ
ನಿನ್ನಾಗಮನಕ್ಕೆ ಕೊರೋನ ಎಂಬ ಹೆಸರಿರುವುದೆಂಬುದನ್ನೆ ಮರೆಸು
ರಾಶಿ ಜನರ ಕಿರುಚಾಟ ಮುಗಿಲೆತ್ತರಕ್ಕೆರುತಿದೆ
ಕೊರೋನದ ವಿನಾಶಕ್ಕೆ ಸಜ್ಜಾಗಿ ಬಾ..
ಮುಕ್ತಗೊಳಿಸು ಜನರ ಈ ಶಾಪಗ್ರಸ್ತ ಮರಣದಿಂದ.

...ಮಾಸ್ಕ್ ಧರಿಸಿ ಅಂತರ ಕಾಯ್ದುಕೊಳ್ಳಿ...
 ...ಮಾಸ್ಕ್ ಧರಿಸಿ ಅಂತರ ಕಾಯ್ದುಕೊಳ್ಳಿ...ಮನೆಯಲ್ಲಿರಿ..ಅನಗತ್ಯ ಕಾರಣಕ್ಕೆ ಹೊರ ಹೋಗದಿರಿ.. #ಮೌನದಮಾತು #ಕೋರೋಣ_ಕರ್ಫ್ಯೂ #yqqoutes #yakannadaqoutes