Nojoto: Largest Storytelling Platform
nojotouser6955404361
  • 202Stories
  • 0Followers
  • 0Love
    0Views

ಗೀತಾ

  • Popular
  • Latest
  • Video
fa4d10b208d1df027122b728bdd82949

ಗೀತಾ

🤫ಆಡದೆ ಬೇಡದ ಮಾತನು🤫
😞ನೀಡದೆ ಮನಸಿಗೆ ನೋವನು😞
🙅ಬಯಸದೆ ಯಾರಿಗೂ ಕೇಡನು🙅
😇ಅರಸುತ ಎಲ್ಲರ ಖುಷಿಯನ್ನು😇
😴ಮಲಗಿ ಬರಮಾಡುತ ನಿಶ್ಚಿಂತೆಯ ಕನಸನ್ನು😴

  🫰 ಶುಭರಾತ್ರಿ 🫰 ಶುಭರಾತ್ರಿ😴😴😴
#ಮೌನದಮಾತುಗೀತಾ
#yqjogi_kannada
#yqbaba
#yqquotes
#goodnight

ಶುಭರಾತ್ರಿ😴😴😴 #ಮೌನದಮಾತುಗೀತಾ #yqjogi_kannada #yqbaba #yqquotes #GoodNight

fa4d10b208d1df027122b728bdd82949

ಗೀತಾ

                ಗುರುಗಳು

ಪುಟ್ಟ ಪುಟ್ಟ ಬೆರಳ ತುದಿಗೆ ಬರವಣಿಗೆಯ ಉಸಿರು ಕೊಟ್ಟು✨
ಬೆಳೆವ ಚಿಗುರಿನ ಯಾನಕ್ಕೊಂದು ಅಕ್ಷರದ ದಿಕ್ಸೂಚಿಯನಿಟ್ಟು🫧
ಲಾಭವ ನಿರೀಕ್ಷಿಸದೆ ಮಕ್ಕಳ ಭವಿಷ್ಯಕ್ಕೆ ಹಾರೈಸುವವರು✨
ತನ್ನೆತ್ತರ ಮೀರಿ ಬೆಳೆದ ಕೂಸ ಕಂಡು ಹೆಮ್ಮೆಯಿಂದ ಬೀಗುವವರು- ಗುರು🫧

ಬರಿದಾದ ಮನದೊಳು ಅರಿವಿನ ಮಸ್ತಕದ ಬೀಜ ಬಿತ್ತಿ✨
ಪಾಳುಬಿದ್ದ ಕಲ್ಲನ್ನು ಅಕ್ಕರೆಯ ಕಂಗಳ ಶಿಸ್ತಿನ ಹಾದಿಯಲ್ಲಿ ಸುಂದರವಾಗಿ ಕೆತ್ತಿ🫧
ಬಸವಳಿದ ಬದುಕಿಗೆ ಬವಣೆಯ ವರ್ಣದ ಹಣತೆ ಹಚ್ಚಿದವರು✨
ಕಷ್ಟನಷ್ಟಗಳ ಬದಿಗಿಟ್ಟು ವಿದ್ಯಾಮೃತ ಸಿಂಚನ ಸಿಂಪಡಿಸಿದವರು- ಗುರು🫧

ಬೇದಬಾವ ತೋರದೆ , ಮುಗ್ಧ ಮನಸ್ಸುಗಳು ಶುದ್ಧಿಗೊಳಿಸುತ✨
ಮಾನವೀಯ ಗುಣಗಳ ಅಕ್ಷರದ ಜ್ಯೋತಿ ಹೊತ್ತಿಸುತ🫧
ಆಲೋಚನೆ ಶಕ್ತಿಯ ಮಾರ್ಗದರ್ಶಕರಾಗಿ , ಗುರಿಯ ತಲುಪಲು ಪ್ರಚೋದಿಸಿದವರು✨
ಅಜ್ಞಾನದ ಕತ್ತಲೆಯ ಗುಡಿಯಲ್ಲಿ ಸುಜ್ಞಾನದ ಬೆಳಕ ಹರಿಸಿದ ದಿವ್ಯಜ್ಯೋತಿಇವರು- ಗುರು🫧 ಶಿಕ್ಷಕರ ದಿನಾಚರಣೆಯ ಶುಭಾಶಯಗಳು...✨
#kannada 
#teachersday 
#ಮೌನದಮಾತುಗೀತಾ 
#yqjogi_kannada

ಶಿಕ್ಷಕರ ದಿನಾಚರಣೆಯ ಶುಭಾಶಯಗಳು...✨ #kannada #Teachersday #ಮೌನದಮಾತುಗೀತಾ #yqjogi_kannada

fa4d10b208d1df027122b728bdd82949

ಗೀತಾ

ಭೂತಾಯಿಯ ಮಡಿಲಿಹುದು  ಸಾಕೆನಗೆ ಚೆಲುವ...
ಈ ನಿನ್ನ  ಮಾತಿಗೆ  ಕೇಳು ಸೋತಿಹುದು  ಹೃದಯ...! ಈ ನನ್ನ ಪ್ರೀತಿ ನೋಟಕ್ಕೆ ನಿಲುಕದ್ದು..  
ಅವಳು.... ❤❤

#yqquotes #yqjogi #yqkannada #yqkannadaquotes #yqbaba 
#gururajlines
         #YourQuoteAndMine
Collaborating with Gururaj Murdimath.S

ಈ ನನ್ನ ಪ್ರೀತಿ ನೋಟಕ್ಕೆ ನಿಲುಕದ್ದು.. ಅವಳು.... ❤❤ #yqquotes #yqjogi #yqkannada #yqkannadaquotes #yqbaba #gururajlines #YourQuoteAndMine Collaborating with Gururaj Murdimath.S

fa4d10b208d1df027122b728bdd82949

ಗೀತಾ

ಚಂಚಲ ಹುಡುಗಿ ನೀ🥴
ಮಾತಲಿ ಗುಡುಗಿ ನೀ🙄
ಪ್ರೀತಿಲಿ ಅಡುಗಿ ನೀ🤫
ಭಾವನೆಗೆ ನಡುಗಿ ನೀ🙃
ಹುಡುಕುತ್ತಿರುವೆ ಮರೆತು ನಿನ್ನೆ ನೀ🧐

ಒಳ್ಳೆ ಬುದ್ದಿ ಕಲಿ ನೀ🫣
ತಿನ್ನೋದು ಬಿಡು ತಲಿ ನೀ🤯
ಕೆಲಸದಲ್ಲಿ ಶ್ಯಾನೆ ಕಳ್ಳಿ ನೀ👊
ನೋಡಕ್ ಮಾತ್ರ ಮಳ್ಳಿ ನೀ😳
ಆದ್ರೂ ನಕ್ಕೊತ್  ಇರ್ತಿ ಭಾರಿ ನೀ😻

ಕನಸಲ್ಲಿ ಸೋರಿ ನೀ😴🙄
ಬಯಕೆಲಿ ಮಾರಿ ನೀ🤤🙏
ಪಯಣದಲಿ ಓರಿ ನೀ💃
ಚಿಂಪಾಂಜಿಯಂತ ನಾರಿ ನೀ🦍🙈
ನನ್ನ ಬೆನ್ನಿಗೆ ಹತ್ತಿದ ಬೇತಾಳ ನೀ👻💯 ನನ್ನ ಬಗ್ಗೆ ಕವನ ಬರಿ ಅಂತ ನನ್ನ ಸ್ನೇಹಿತೆ ಕಾಟ ಕೊಟ್ಟಾಗ.. ನಾನು ಅವಳ ಫೋಟೊ ಜೊತೆ ಅವಳನ್ನು ವಿಸ್ತರಿಸಿದ ರೀತಿ👻🙈🤪

#ಮೌನದಮಾತುಗೀತಾ 
#yqjogikannada 
#yqquotes 
#friendshipgoals 
#ಸ್ನೇಹಿತರು

ನನ್ನ ಬಗ್ಗೆ ಕವನ ಬರಿ ಅಂತ ನನ್ನ ಸ್ನೇಹಿತೆ ಕಾಟ ಕೊಟ್ಟಾಗ.. ನಾನು ಅವಳ ಫೋಟೊ ಜೊತೆ ಅವಳನ್ನು ವಿಸ್ತರಿಸಿದ ರೀತಿ👻🙈🤪 #ಮೌನದಮಾತುಗೀತಾ #yqjogikannada #yqquotes #friendshipGoals #ಸ್ನೇಹಿತರು

fa4d10b208d1df027122b728bdd82949

ಗೀತಾ


ಪುಟ್ಟ ಪುಟ್ಟ ಖುಷಿಯ ಏರಿಸಿಹರು ಗಲ್ಲಿಗೆ✳️
ದೊಡ್ಡ ದೊಡ್ಡ ಲಂಚವ ನೀಡುತಿಹರು ಕಲ್ಲಿಗೆ...!

ಧನ, ಜಾತಿಯಲ್ಲಿ ಹುಡುಕಾಡುತಿಹರು ಕೀರ್ತಿಯ✳️
ಸ್ವಾರ್ಥ,ಮೋಹದಲ್ಲಿ ಕಳೆದುಕೊಂಡಿಹರು ಪ್ರೀತಿಯ...!

ಇರುವಿಕೆಯು ಮರೆಯುತಿಹುದು  ಕದ್ದರು ಅಳಿಯದೆ✳️
ತಿಳುವಳಿಕೆಯು ಭ್ರಮಿಸುತಿಹುದು ಇದ್ದರು ಉಳಿಯದೆ....!

ಸಮಯಕ್ಕೆ ಅರಿವಿಲ್ಲದೆ ಸಾಗುತಿದೆ ನಿಲ್ಲದೆ✳️
ಕೆಲಸಕ್ಕೆ ಬಿಡುವಿಲ್ಲದೆ ಧಣಿಸುತಿದೆ ಕೊಲ್ಲದೆ....!

ಕಣ್ಪಟ್ಟಿಯ ತೆರೆಯಬೇಕಿದೆ ಧುಮುಕಲು ಭಾವದ ಬೀದಿಗೆ✳️
ಮನದಟ್ಟಿಯ ಸಿಂಗರಿಸಬೇಕಿದೆ ತಲುಪಲು ನೆಮ್ಮದಿಯ ಊರಿಗೆ...! Caption:✳️
#ಮೌನದಮಾತುಗೀತಾ 
#yqjogi_kannada 
#yqlifelessons

Caption:✳️ #ಮೌನದಮಾತುಗೀತಾ #yqjogi_kannada #yqlifelessons

fa4d10b208d1df027122b728bdd82949

ಗೀತಾ

ಕಾಲೇಜ್ ದಿನಗಳು


 Read  caption
👇     💚ಕಾಲೇಜಿನ ದಿನಗಳು💚

ಕಾಲೇಜಿನ ದಿನಗಳು ಮರೆಯಲಾಗದ ಕ್ಷಣಗಳು♥️
ಬೆಂಚಿನ ಮೇಲೆ ಗೀಚಿದ ಹೆಸರುಗಳು...✍️
ಕಾರಿಡಾರ್ನಲ್ಲಿ ಮಾಡಿದ ತರಲೆಗಳು...🤪
ಬೋರಿಂಗ್ ಪಾಠಗಳು 😴
ಲೆಕ್ಚರರ್ ಬೈಗುಳಗಳು😱
ಲೇಟ್ ಎಂಟ್ರಿ ಬಿಲ್ಡಪ್ಗಳು,🤫

💚ಕಾಲೇಜಿನ ದಿನಗಳು💚 ಕಾಲೇಜಿನ ದಿನಗಳು ಮರೆಯಲಾಗದ ಕ್ಷಣಗಳು♥️ ಬೆಂಚಿನ ಮೇಲೆ ಗೀಚಿದ ಹೆಸರುಗಳು...✍️ ಕಾರಿಡಾರ್ನಲ್ಲಿ ಮಾಡಿದ ತರಲೆಗಳು...🤪 ಬೋರಿಂಗ್ ಪಾಠಗಳು 😴 ಲೆಕ್ಚರರ್ ಬೈಗುಳಗಳು😱 ಲೇಟ್ ಎಂಟ್ರಿ ಬಿಲ್ಡಪ್ಗಳು,🤫 #collegedays #yqjogi_kannada #ಮೌನದಮಾತುಗೀತಾ

fa4d10b208d1df027122b728bdd82949

ಗೀತಾ

Nonveg🍗 Nonveg🍗 Nonveg🍗
I don't like it🤙
I avoid 🫣
But 🤷
Nonveg 🍗
Likes me😜
I can't avoid🙈 Hello non veg lovers 🍗🍗🍗 ನಿಮಗೂ ಹೀಗೇನಾ🤔

Kgf dailog
#ಮೌನದಮಾತುಗೀತಾ 
#yourquote 
#kgfmovie 
#yqkannada 
#yqjogi

Hello non veg lovers 🍗🍗🍗 ನಿಮಗೂ ಹೀಗೇನಾ🤔 Kgf dailog #ಮೌನದಮಾತುಗೀತಾ #yourquote #kgfmovie #yqkannada #yqjogi

fa4d10b208d1df027122b728bdd82949

ಗೀತಾ

ಸಾಲು-ಸಾಲಲು ಸಾವಿರ ಮಾತಿದೆ ಗೆಳೆಯ ❣️
ಆಲಿಸೊಮ್ಮೆ ನೀ ನನ್ನ ಭಾವದ ಮಳೆಯ...!

ಕನ್ನಡಿಯಲ್ಲಿನ ಬಿಂಬ ನಾಚುತಿದೆ ಗೆಳೆಯ ❣️
ಕಂಡು ಕಂಗಳ ಕಡಲಲ್ಲಿ ನಿನ್ನ ಛಾಯೆಯ....!

ಮರ್ಕಟದಂತಾಗಿದೆ ಮನ ಗೆಳೆಯ ❣️
ಜಿಗಿಯುತ್ತ ನಲಿಯುತ್ತ ತಾಕದೆ ಇಳೆಯ....!

ಹೊಸತರ ಭಾವ ಮಧುರವಾಗಿದೆ ಗೆಳೆಯ ❣️
ನೀಡು ಒಲವ ಓದುತ ಈ ಒಲವಿನ ಓಲೆಯ...! ಒಲವಿನ ಪತ್ರ...❣️😀💌🤗
ಶುಭೋದಯ ಶುಭದಿನ 🍂
#ಮೌನದಮಾತುಗೀತಾ 
#ಪ್ರೇಮನಿವೇದನೆ 
#yqjogi 
#yqkannada 
#yqquotes 
#loveletter

ಒಲವಿನ ಪತ್ರ...❣️😀💌🤗 ಶುಭೋದಯ ಶುಭದಿನ 🍂 #ಮೌನದಮಾತುಗೀತಾ #ಪ್ರೇಮನಿವೇದನೆ #yqjogi #yqkannada #yqquotes #loveletter

fa4d10b208d1df027122b728bdd82949

ಗೀತಾ

      ಸ್ನೇಹ

ನೀನಿರಲು ಜೊತೆಗೆ ಖುಷಿಗೆ ಇರದು ಎಣಿಕೆ...!
ನಿನ್ನ ಸ್ನೇಹವ ಕೊಟ್ಟ ದೇವರಿಗೆ 
ನಾ ಕೊಡುವೆ ಕಾಣಿಕೆ....!

ಬಿಂಕ ಬಿಗುಮಾನ ಸಾಕುಮಾಡು 
ತೋರಬೇಡ ತೋರಿಕೆ...!
ಸಹಾಯಕ್ಕೆ ನಾ ಯಾವಾಗಲೂ ಸಿದ್ಧ 
ಏನು ನಿನ್ನ ಕೋರಿಕೆ...!

ಕಂಬನಿಯು ಜಾರೊ ಮುನ್ನ 
ನೆನೆಯೇ ನನ್ನ ಸಾರಿಕೆ...!
ನಗು ಅಳುವಲ್ಲಿ ನನಗು ಪಾಲಿದೆ 
ಮರೆಯಬೇಡವೆ ತಾರಿಕೆ...!

ನಿನ್ನ ಏಳಿಗೆಯಲ್ಲಿ ಎಂದೂ ಬಾರದಿರಲಿ ಇಳಿಕೆ..!
ಸ್ನೇಹದ ಕಡಲಲ್ಲಿ ಇನ್ನೇತಕೆ ಬೇಕು
ಪ್ರೀತಿಗೆ ಉಳಿಕೆ..!

ತುಂಟಾಟ ಗುದ್ದಾಟ ಮುದ್ದಾಟ 
ಹೊಸದಲ್ಲ ಈ ಸ್ನೇಹಕೆ...!
ಸಂಬಂಧವಿಲ್ಲದೆ ಸಂಬಂಧಿಯಾದ 
ಆತ್ಮೀಯತೆಯ ಸಾರೋಣ ಈ ಲೋಕಕೆ...!  ಎಲ್ಲರಿಗು 👋👋
ಹೇಗಿದ್ದೀರ?

#ಮೌನದಮಾತುಗೀತಾ
#yqjogi 
#kannada 
#ಸ್ನೇಹ 
#yqquotes

ಎಲ್ಲರಿಗು 👋👋 ಹೇಗಿದ್ದೀರ? #ಮೌನದಮಾತುಗೀತಾ #yqjogi #kannada #ಸ್ನೇಹ #yqquotes #yqbaba

fa4d10b208d1df027122b728bdd82949

ಗೀತಾ

ಮುದ್ದಿನ ಹುಡುಗಿ
ಮೈಸೂರಿನ ಬೆಡಗಿ
ಮಾತಿಗೆ ಒಡತಿ
ಈ ಅಕ್ಕರೆಯ ಸುಮತಿ...!

ಹುಟ್ಟುಹಬ್ಬದ ಶುಭಾಶಯಗಳು ಪ್ರೇಕ್ಷಾ❤️
ಕನಸುಗಳೆಲ್ಲ ನನಸಾಗಲಿ ,ಜೀವನದಿ ಹರುಷ ತುಂಬಿರಲಿ. ❤️ Dedicating a #testimonial to Preksha k.p ಪ್ರೇಕ್ಷ
ಜನ್ಮದಿನದ ಶುಭಾಶಯಗಳು ಪ್ರೇಕ್ಷಾ ❤️
#ಮೌನದಮಾತುಗೀತಾ
#ಹುಟ್ಟುಹಬ್ಬದಶುಭಾಶಯಗಳು
#yqjogikannada
#yqquotes
#yourquotejogi

Dedicating a #testimonial to Preksha k.p ಪ್ರೇಕ್ಷ ಜನ್ಮದಿನದ ಶುಭಾಶಯಗಳು ಪ್ರೇಕ್ಷಾ ❤️ #ಮೌನದಮಾತುಗೀತಾ #ಹುಟ್ಟುಹಬ್ಬದಶುಭಾಶಯಗಳು #yqjogikannada #yqquotes #yourquotejogi

loader
Home
Explore
Events
Notification
Profile