Nojoto: Largest Storytelling Platform

ನಾವು ನಮ್ಮಂತೆ ಇರೋದೇ ತಪ್ಪು ಅಂತಾದ್ರೆ... 😒 ನಮ್ಮವರಂತೆ

ನಾವು ನಮ್ಮಂತೆ ಇರೋದೇ ತಪ್ಪು ಅಂತಾದ್ರೆ... 😒
ನಮ್ಮವರಂತೆ ನಟಸಿ ನಮ್ಮತನವನ್ನು ಅವರಿಷ್ಟದಂತೆ
ಬದಲು ಮಾಡೋಕೆ ಬರೋವ್ರಿಂದ!
ಶಾಶ್ವತವಾಗಿ ದೂರ ಉಳಿದುಬಿಡೋದೇ ಸರಿ...❤️ ಇಲ್ಲಿ ಯಾರು ಯಾರಿಗಾಗಿಯೂ ಬದಲಾಗಬೇಕಿಲ್ಲ...
ನಮ್ಮನ್ನು ನಮ್ಮಂತಯೇ ಅರಿತು ಒಪ್ಪಿಕೊಳ್ಳುವ ಮನಗಳಿಗಷ್ಟೇ ಇರಲಿ ಮನದೊಳಗೆ ಆಹ್ವಾನ... 🥰❤

#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಬದುಕು #ವಾಸ್ತವ
#ಅರಿವು #ನನ್ನತನ #ಕನ್ನಡ_ಬರಹಗಳು