ಜೀವನದಲ್ಲಿ ಬೆಟ್ಟದಷ್ಟು ಆಸೆ ಕನಸುಗಳಿದ್ದು ಅಕಾಲಿಕ ಮರಣ ಹೊಂದಿದರೆ, ಉಳಿತಾಯ ಖಾತೆಯಲ್ಲಿ ಲಕ್ಷ,ಕೋಟಿಗಟ್ಟಲೆ ಹಣವಿದ್ದು 💳ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ಗಳ 💳 ಎಕ್ಸ್ಪೈರಿ ಡೇಟ್ ಮುಗಿದಂತೆ. 🏧 #nagarajpoojar #debitcredit #🏧 #yqjogi_kannada #ದುಡ್ಡಿದ್ದರೂ #ಜೀವನ #ಕನ್ನಡ_ಬರಹಗಳು #ಮರಣ