ಹಬ್ಬಗಳಿಗೂ ಕರುಣೆ ಇರಲಿಲ್ಲ.... ವರ್ಷವೆಲ್ಲ ಹರುಷ ನೀಡಿದ ಅಪ್ಪನೆದೆಯಲ್ಲಿ ನೋವು ತುಂಬಿ.. ಕಣ್ಣೀರು ಕೋಡಿಯಲ್ಲೂ ನಗುವಿನ ಛಾಯೆ ಮಾಸಿರಲಿಲ್ಲ.... ಅಪ್ಪನ ಕೈಲಿ ಕಾಸಿರಲಿಲ್ಲ..... ಹಬ್ಬಗಳಿಗೆ ಕರುಣೆ ಇರಲಿಲ್ಲ #ಅಪ್ಪ #ಕನ್ನಡ_ಬರಹಗಳು #yqjogi_kannada #yqdvkrd_dots #yqjogi #yqkannadaquotes