Nojoto: Largest Storytelling Platform

ಬಯಸದೆ ಸೀತೆಗೆ ಸಿಕ್ಕ‌ ರಾಮ ಕೊನೆವರೆಗೂ ಉಳಿಸಿಕೊಂಡ ತಾನಿತ್

ಬಯಸದೆ ಸೀತೆಗೆ ಸಿಕ್ಕ‌ ರಾಮ
ಕೊನೆವರೆಗೂ ಉಳಿಸಿಕೊಂಡ ತಾನಿತ್ತ ಮಾತನು..!!

ಜೊತೆಯಾಗಿ ಕಳೆದ ಹದಿನಾಲ್ಕು ವರುಷ
ಬಾಳೆಲ್ಲ ತಂದಿತು ಮರೆಯದ ಹರುಷ..!!

ಸತಿ ಪತಿ ಎಂದರೆ ರಾಮ‌ ಸೀತೆಯಂತಿರಬೇಕು
ಸಂಸಾರವೆಂದರೆ ರಘುಕುಲದಂತಿರಬೇಕು..!!

ಪರಾಮರ್ಶೆಯಿಂದಾಗದು ಕೆಡಕು
ಇತಿಹಾಸವಾಗುವದು ನಾವಿದ್ದ ಬದುಕು..!! #ರಾಮ #ರಾಮಸೀತೆ #ರಾಮಬರಹ #yqjogi_ಕನ್ನಡ #yqquotes #krantadarshi kanti
ಬಯಸದೆ ಸೀತೆಗೆ ಸಿಕ್ಕ‌ ರಾಮ
ಕೊನೆವರೆಗೂ ಉಳಿಸಿಕೊಂಡ ತಾನಿತ್ತ ಮಾತನು..!!

ಜೊತೆಯಾಗಿ ಕಳೆದ ಹದಿನಾಲ್ಕು ವರುಷ
ಬಾಳೆಲ್ಲ ತಂದಿತು ಮರೆಯದ ಹರುಷ..!!

ಸತಿ ಪತಿ ಎಂದರೆ ರಾಮ‌ ಸೀತೆಯಂತಿರಬೇಕು
ಸಂಸಾರವೆಂದರೆ ರಘುಕುಲದಂತಿರಬೇಕು..!!

ಪರಾಮರ್ಶೆಯಿಂದಾಗದು ಕೆಡಕು
ಇತಿಹಾಸವಾಗುವದು ನಾವಿದ್ದ ಬದುಕು..!! #ರಾಮ #ರಾಮಸೀತೆ #ರಾಮಬರಹ #yqjogi_ಕನ್ನಡ #yqquotes #krantadarshi kanti