ಬಯಸದೆ ಸೀತೆಗೆ ಸಿಕ್ಕ ರಾಮ ಕೊನೆವರೆಗೂ ಉಳಿಸಿಕೊಂಡ ತಾನಿತ್ತ ಮಾತನು..!! ಜೊತೆಯಾಗಿ ಕಳೆದ ಹದಿನಾಲ್ಕು ವರುಷ ಬಾಳೆಲ್ಲ ತಂದಿತು ಮರೆಯದ ಹರುಷ..!! ಸತಿ ಪತಿ ಎಂದರೆ ರಾಮ ಸೀತೆಯಂತಿರಬೇಕು ಸಂಸಾರವೆಂದರೆ ರಘುಕುಲದಂತಿರಬೇಕು..!! ಪರಾಮರ್ಶೆಯಿಂದಾಗದು ಕೆಡಕು ಇತಿಹಾಸವಾಗುವದು ನಾವಿದ್ದ ಬದುಕು..!! #ರಾಮ #ರಾಮಸೀತೆ #ರಾಮಬರಹ #yqjogi_ಕನ್ನಡ #yqquotes #krantadarshi kanti