ಈ ಪ್ರೀತಿ, ಪ್ರೇಮ ಮತ್ತು ಸ್ನೇಹ ಒಂದಲ್ಲ ಒಂದು ದಿನ ಹೆಚ್ಚು ಕಡಿಮೆ ಆಗ್ಬಹುದು...!! ಆದ್ರೆ ಒಬ್ರ ಮೇಲೆ ಬಂದ ಅನುಮಾನ ಅವ್ರು ಎಷ್ಟೇ ನಿಯತ್ತಾಗಿ ಇದ್ರು ಕೊನೆವರೆಗೂ ಅದು ಸ್ಥಿರವಾಗಿರುತ್ತದೆ. #nagarajpoojar #ygbaba #ಪ್ರೀತಿ #ಪ್ರೆಮ #ಅನುಮಾನ