Nojoto: Largest Storytelling Platform

"ವಿರಳವಲ್ಲದ ಸರಳ ಸಂಕಟವಿದು, ಸರಳವಾಗೇ ಆಗಮಿಸಿದೆ. ಸರಿಹೋಗು

"ವಿರಳವಲ್ಲದ ಸರಳ ಸಂಕಟವಿದು,
ಸರಳವಾಗೇ ಆಗಮಿಸಿದೆ.
ಸರಿಹೋಗುವ ಲಕ್ಷಣಗಳೇ ಇಲ್ಲ,
ನಿರಾಳ ನಿದ್ರೆ ಬರುವುದೇ?" ಹೀಗೊಂದು‌ ಸರಳವೆಂಬ ಕಾಠಿಣ್ಯತೆ!

#ಸರಳ #nobackspacekeychallenge #kannada #ಕನ್ನಡ #yqkannada #yqjogi #simple
"ವಿರಳವಲ್ಲದ ಸರಳ ಸಂಕಟವಿದು,
ಸರಳವಾಗೇ ಆಗಮಿಸಿದೆ.
ಸರಿಹೋಗುವ ಲಕ್ಷಣಗಳೇ ಇಲ್ಲ,
ನಿರಾಳ ನಿದ್ರೆ ಬರುವುದೇ?" ಹೀಗೊಂದು‌ ಸರಳವೆಂಬ ಕಾಠಿಣ್ಯತೆ!

#ಸರಳ #nobackspacekeychallenge #kannada #ಕನ್ನಡ #yqkannada #yqjogi #simple