Nojoto: Largest Storytelling Platform

ಹೆಣ್ಣೆಂಬ ಸಂಪದವು ಕಣ್ಣೆದುರಿಗಿರುವಾಗ ಅಲ್ಲಗಳೆದ ಮತಿಹೀನ

ಹೆಣ್ಣೆಂಬ
ಸಂಪದವು 
ಕಣ್ಣೆದುರಿಗಿರುವಾಗ
ಅಲ್ಲಗಳೆದ 
ಮತಿಹೀನನಿಗೆ
ದಕ್ಕೀತೆ 
ಸುಕೃತ
ಫಲವು?
ಅಲಿಯಲೇ ಬೇಕು
ದಣಿವಾಗಿ ಬೀಳುವತನಕ... ಹೆಣ್ಣು ಮಗುವಿಗೆ ಬೆಲೆಕೊಡದ ನಿನಗೆತಕೆ ಬೇಕು ಚಿನ್ನದಂತ ಹೆಣ್ಣು.!!
#ಹೆಣ್ಣುಮಗಳು #ಬೆಲೆ_ಕೊಡದ_ಮಾನವ 
#ಚಿನ್ನದ_ಹೆಣ್ಣು_ಬೇಕೆ 
#yqjogi #yqkannada #yqwomenrespect  #yqwomen  #yqkannadaquotes   
Collaborating with ಕುಮಾರ ಕನ್ನಡಿಗ