Nojoto: Largest Storytelling Platform

ವಸಂತ ಕಾಲದಿ ಹೊಸ ಚಿಗುರು ಹೊಸತನವ ತಂದಂತೆ ಚಿಗುರೊಡೆದ ನನ್ನ

ವಸಂತ ಕಾಲದಿ ಹೊಸ ಚಿಗುರು
ಹೊಸತನವ ತಂದಂತೆ
ಚಿಗುರೊಡೆದ ನನ್ನ ಕನಸುಗಳಿಗೆ
ನೀನೆ ಆಶಾಕಿರಣವಂತೆ..

ಹೃದಯದ ಪೂರಾ ನನ್ನವನ
ಭಿತ್ತಿ ಚಿತ್ರಗಳ ಸಂಕಲನ
ಅವನ ಮೆರವಣಿಗೆಗೆಂದೆ ನಡೆದಿದೆ
ನೆನಪುಗಳ ಪಥಸಂಚಲನ..

ನಾ ಮನದೊಳಗೆ ನೆನೆದೊಡನೆ
ಶರವೇಗದಿ ಬರುವನು ನನ್ನ ಸರದಾರ
ದಣಿದ ದೇಹಕೆ ಮುತ್ತಿನ ಮಾತಿಂದ
ತಂಪೇರೆಯುವ ಅಪ್ರತಿಮ ಶೂರ...!!
 #ವಸಂತಕಾವ್ಯ 
#ನನ್ನವನು 
#ಪ್ರೇಮ 
#ಅನುರಾಗ 
#yqquotes #yqlovequotes 
#krantadarshi kanti
ವಸಂತ ಕಾಲದಿ ಹೊಸ ಚಿಗುರು
ಹೊಸತನವ ತಂದಂತೆ
ಚಿಗುರೊಡೆದ ನನ್ನ ಕನಸುಗಳಿಗೆ
ನೀನೆ ಆಶಾಕಿರಣವಂತೆ..

ಹೃದಯದ ಪೂರಾ ನನ್ನವನ
ಭಿತ್ತಿ ಚಿತ್ರಗಳ ಸಂಕಲನ
ಅವನ ಮೆರವಣಿಗೆಗೆಂದೆ ನಡೆದಿದೆ
ನೆನಪುಗಳ ಪಥಸಂಚಲನ..

ನಾ ಮನದೊಳಗೆ ನೆನೆದೊಡನೆ
ಶರವೇಗದಿ ಬರುವನು ನನ್ನ ಸರದಾರ
ದಣಿದ ದೇಹಕೆ ಮುತ್ತಿನ ಮಾತಿಂದ
ತಂಪೇರೆಯುವ ಅಪ್ರತಿಮ ಶೂರ...!!
 #ವಸಂತಕಾವ್ಯ 
#ನನ್ನವನು 
#ಪ್ರೇಮ 
#ಅನುರಾಗ 
#yqquotes #yqlovequotes 
#krantadarshi kanti