Nojoto: Largest Storytelling Platform

ವಿಕಾರತೆಯ ವಿಹಂಗಮ ನೋಟದಿ.. ಮನಸ್ಸು ವಿಹರಿಸುತ್ತಾ.. ಮನದಲ್

ವಿಕಾರತೆಯ ವಿಹಂಗಮ ನೋಟದಿ..
ಮನಸ್ಸು ವಿಹರಿಸುತ್ತಾ..
ಮನದಲ್ಲಿನ ಆವೇಗಗಳು
ಉದ್ವೇಗಗಳ ಜೊತೆಗೂಡಿ
ಜೀವನವನ್ನೇ ಜಟಿಲತೆಗೆ
ನೂಕುವ ಮುನ್ನ 
ಜ್ಞಾನದ ಧೀವಿಗೆಯನ್ನು ಸ್ವಯಂ ಪ್ರೇರಣೆಯಿಂದ
ಹೊತ್ತಿಸಿ ಜ್ಞಾನದ ಬೆಳಕನ್ನು ಹೊರ ಹೊಮ್ಮುವಂತೆ ಮಾಡಿದರೆ...ಜೀವನ ಸಾರ್ಥಕ ಅಲ್ಲವೇ...
 ಭಾನುವಾರದ ವಿಶೇಷ ಹಿತನುಡಿಯೊಂದಿಗೆ..."ಶಿವಶೃತಿ ಸಾರ"

#ಮಾಲಾಶ್ರೀ_ಭರ್ದಿ #ಪ್ರೀತಿಯಕನಸು 
#ಜೀವನದ_ಸ್ಪರ್ಶಮಣಿ #ಒಳ್ಳೆವಿಚಾರ 

#openforcollaboration   #YourQuoteAndMine
Collaborating with Malashree Bhardi
ವಿಕಾರತೆಯ ವಿಹಂಗಮ ನೋಟದಿ..
ಮನಸ್ಸು ವಿಹರಿಸುತ್ತಾ..
ಮನದಲ್ಲಿನ ಆವೇಗಗಳು
ಉದ್ವೇಗಗಳ ಜೊತೆಗೂಡಿ
ಜೀವನವನ್ನೇ ಜಟಿಲತೆಗೆ
ನೂಕುವ ಮುನ್ನ 
ಜ್ಞಾನದ ಧೀವಿಗೆಯನ್ನು ಸ್ವಯಂ ಪ್ರೇರಣೆಯಿಂದ
ಹೊತ್ತಿಸಿ ಜ್ಞಾನದ ಬೆಳಕನ್ನು ಹೊರ ಹೊಮ್ಮುವಂತೆ ಮಾಡಿದರೆ...ಜೀವನ ಸಾರ್ಥಕ ಅಲ್ಲವೇ...
 ಭಾನುವಾರದ ವಿಶೇಷ ಹಿತನುಡಿಯೊಂದಿಗೆ..."ಶಿವಶೃತಿ ಸಾರ"

#ಮಾಲಾಶ್ರೀ_ಭರ್ದಿ #ಪ್ರೀತಿಯಕನಸು 
#ಜೀವನದ_ಸ್ಪರ್ಶಮಣಿ #ಒಳ್ಳೆವಿಚಾರ 

#openforcollaboration   #YourQuoteAndMine
Collaborating with Malashree Bhardi