Nojoto: Largest Storytelling Platform

ಅದೇನೋ ಹೊಸ ಹುರುಪು....! ನೋವಿಗೂ ಸಹಾ ನನ್ನ ಮನವ ಆವರಿಸಲು.

ಅದೇನೋ ಹೊಸ ಹುರುಪು....! ನೋವಿಗೂ ಸಹಾ
ನನ್ನ ಮನವ ಆವರಿಸಲು...😣
ಬೆಸೆದ ಸಂಬಂಧಗಳು ಹೊಸೆದ ಬಾಂಧವ್ಯಗಳು ಎಡಬಿಡದೆ
ಪೇಚಿಗೆ ಸಿಲುಕಿಸುತಲಿವೆ ಊಹಿಸಲಾರದ ಸಂದಿಗ್ದ ಪರಿಸ್ಥಿಗಳು
ಎಡವಿದ್ದು ಅದೆಲ್ಲೋ ಇಂದಿಗೂ ಅರಿವಾಗಲೇ ಇಲ್ಲ..!
ಆತ್ಮೀಯರೆನಿಸಿಕೊಂಡವರು ಹಿಡದ ಕರಗಳನ್ನು
ಬೇರ್ಪಡಿಸಿದ್ದರಷ್ಟೇ ನೋವಾಗುತಿರಲಿಲ್ಲ...🤐
ಅದರವರು ಸ್ವತಃ ಅವರೇ ಅವರಿಸಿಹ ನನ್ನ ನಿಷ್ಕಲ್ಮಶ ಮುಗ್ದ 
ಹೃದಯವ ಚೂರು ಚೂರು ಮಾಡಿ ಹೊರಟರು 
ಗಾಜಿನ ಗೊಂಬೆಯೆಂದುಕೊಂಡರೇನೋ..? ನನ್ನನ್ನು ; ಗೊತ್ತಿಲ್ಲ...!
ಜೀವಂತ ಗೊಂಬೆಯನ್ನು ಜೀವಂತ ಶವವಾಗಿಸುವ ಅವರ
ಪ್ರಯತ್ನ ವಿಫಲವಾಗದೆ ಸಫಲವಾಯ್ತು 
ನಗುವೆಂಬುದೇ ನನ್ನ ಜೀವನದಲ್ಲಿ ಅಸುನೀಗಿತು...!
ಸ್ವಪ್ನದಲಿ ಕಂಡ ಆಶಾಗೋಪುರವೆಲ್ಲವೂ ಕಣ್ಮುಂದೆಯೇ
ಒಂದೊಂದಾಗಿ ನಿತ್ರಾಣವಾಗಿ ಉರುಳಿತು...😌
ಕೊನೆಗೂ ನೋವೆಂಬ ಖಾಯಂ ಅತಿಥಿಯು ಜಯವ ಸಾಧಿಸಿದೆನೆಂಬ
ಸಂತಸದಿ ಹಿರಿಹಿರಿ ಹಿಗ್ಗುತಾ ನನ್ನೊಳಗೆ ಹೂತುಹೋಯ್ತು ...💔 ಬೆಂಬಿಡದೆ ಕಾಡಿದ ನೋವಿನ ಛಾಯೆ...😪
#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು #ನೋವು_ಆಪ್ತತೆ_ಯಾತನೆ #ಮೂಕ_ವೇದನೆ #ಸ್ವಾರ್ಥದ_ಸಂಬಂಧಗಳು #ಹುಸಿಯಾದ_ನಿರೀಕ್ಷೆಗಳು